ಕೃಪೆ ಕಲರ್ಸ್ ಕನ್ನಡ
ಹಲವು ಡ್ಯಾನ್ಸ್ ಹಾಗೂ ಸಂಭಾಷಣೆಗಳ ಜೊತೆ ಬಿಗ್ ಬಾಸ್ ಫಿನಾಲೆ ಸಾಗಲಿದೆ. ಇದರ ಜೊತೆಗೆ ಇಂದಿನ ಎಪಿಸೋಡ್ನಲ್ಲಿ ಮೂವರನ್ನು ಎಲಿಮಿನೇಟ್ ಕೂಡ ಮಾಡಲಾಗುತ್ತದೆ.

ಈ ಮೂಲಕ ಟಾಪ್ 3ರಲ್ಲಿ ಯಾರು ಇರುತ್ತಾರೆ ಎಂಬುದು ಇಂದೇ ಗೊತ್ತಾಗಲಿದೆ. ಸುದೀಪ್ ಅವರು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ಇದರ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.





