ಮುಂಬರುವ ಏಪ್ರಿಲ್1ರಿಂದ ಶೇ. 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವನ್ನು ಕೇಂದ ಸರಕಾರ ಕಡ್ಡಾಯಗೊಳಿಸಿದೆ.
”ತೈಲ ಮಾರಾಟ ಸಂಸ್ಥೆಗಳು 20% ಎಥೆನಾಲ್‌ಮಿಶ್ರಿತ ಪೆಟ್ರೋಲ್ ಅನ್ನು ಮಾತ್ರ ಮಾರಾಟ ಮಾಡಬೇಕು. ವಾಹನ ಎಂಜಿನ್‌ಗಳಲ್ಲಿ ಗರಿಷ್ಠ ದಹನಶೀಲತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಇಂಧನದಲ್ಲಿ ‘ಆಕ್ಟೇನ್’ ಸಂಖ್ಯೆ 95 (95 ಆರ್‌ಒಎನ್) ಇರುವಂತೆ ನೋಡಿಕೊಳ್ಳಬೇಕು. ಈ
ನಿಟ್ಟಿನಲ್ಲಿ ಭಾರತೀಯ ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿರುವ ಮಾನದಂಡ ಗಳನ್ನು ಕಡ್ಡಾಯವಾಗಿ ತೈಲ ಮಾರಾಟ ಸಂಸ್ಥೆಗಳು ಅನುಸರಿಸಬೇಕು,” ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
ಖಾತೆ ಸಚಿವಾಲಯ ನಿರ್ದೇಶನ ನೀಡಿದೆ.
ಪೆಟ್ರೋಲ್ ಜತೆ 10% ಎಥೆನಾಲ್ ಮಿಶ್ರಣ ಗುರಿಯನ್ನು 2022ರಲ್ಲಿ 5 ತಿಂಗಳು ಮುಂಚಿತವಾಗಿ ಸಾಧಿಸಿದ್ದ ಕೇಂದ್ರ ಸರಕಾರ, 2030ರ ವೇಳೆಗೆ 20% ಎಥೆನಾಲ್ ಮಿಶ್ರಣದ ಗುರಿ ನಿಗದಿ ಪಡಿಸಿತ್ತು. ಈ ಗುರಿಯನ್ನು ಬದಲಿಸಿ, 2025-26ನೇ ಸಾಲಿನಲ್ಲೇ 20% ಎಥೆನಾಲ್ ಮಿಶ್ರಣ ಜಾರಿಗೊಳಿಸುವ
ನಿರ್ಧಾರವನ್ನು ಸರಕಾರ ಕೈಗೊಂಡಿದೆ. 2014ರಿಂದ ಪೆಟ್ರೋಲ್ ಜತೆ
ಮಾಡಲು ಎಥೆನಾಲ್ ಮಿಶ್ರಣದಿಂದ ಸರಕಾರ ತೈಲ ಆಮದು ಕಡಿಮೆ ಬಯಸಿದ್ದು, ವಿದೇಶಿ ವಿನಿಮಯದಲ್ಲಿ 1.40 ‘ ಲಕ್ಷ ಕೊಟಿ ರೂ.ಗಳನ್ನು ಉಳಿತಾಯ ಮಾಡಿದೆ.
‘ಇ-20’ ಇಂಧನ ವಾಹನದಿಂದ 2023ಕ್ಕೆ ಮುನ್ನ ತಯಾರಾದ ವಾಹನಗಳ ಎಂಜಿನ್‌ಗಳ ಕಾರ್ಯಕ್ಷಮತೆ ಶೇ. ಸಂಸ್ಥೆಗಳು ತಿಳಿಸಿವೆ. 3ರಿಂದ 7ರಷ್ಟು ಕಡಿಮೆಯಾಗ ಬಹುದೆಂದು ವಾಹನ ತಯಾರಿಕಾ ಸಂಸ್ಥೆಗಳು ತಿಳಿಸಿವೆ




