ಆರ್ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ಗೆ 4 ವಿಕೆಟ್ಗಳ ಜಯ. ಕೊನೆವರೆಗೂ ರೋಚಕತೆಯಿಂದ ಪಂದ್ಯದಲ್ಲಿ ತವರಲ್ಲೇ ಆರ್ಸಿಬಿಗೆ ಮುಂಬೈ ತಂಡ ಸೋಲುಣಿಸಿದೆ. ಕೊನೆಯ ಒಂದು ಬಾಲ್ ಇರುವಾಗಲೇ ಮುಂಬೈ 4 ವಿಕೆಟ್ಗಳ ರೋಚಕ ಜಯ ಸಾಧಿಸಿದ್ದು, 167 ರನ್ಗಳ ಸುಲಭ ಗುರಿ ಬೆನ್ನತ್ತಿದ ನಾಯಕ ಹರ್ಮನ್ಪ್ರೀತ್ ಕೌರ್ ಬಳಗ ಗೆಲುವು ಸಾಧಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಕನಸು ಭಗ್ನವಾಗಿದೆ.





