2nd T20 Archives - Good News 24x7 https://www.goodnews24x7.com/tag/2nd-t20/ Kannada Sat, 25 Jan 2025 03:51:19 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg 2nd T20 Archives - Good News 24x7 https://www.goodnews24x7.com/tag/2nd-t20/ 32 32 ಇಂದು ಭಾರತ VS ಇಂಗ್ಲೆಂಡ್ ವಿರುದ್ಧ ಎರಡನೇ​ ಟಿ20 ಪಂದ್ಯ https://www.goodnews24x7.com/india-vs-england-2nd-t20i-match-today/ Sat, 25 Jan 2025 03:51:19 +0000 https://www.goodnews24x7.com/?p=1918 ಭಾರತ ತಂಡ ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20 ಪಂದ್ಯವನ್ನು ಆಡಲಿದೆ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಎದುರು ಮೊದಲ ಟಿ-20 ಮ್ಯಾಚ್‌ನಲ್ಲಿ ಹೀನಾಯ ಸೋಲುಂಡು ಆಘಾತ ಎದುರಿಸಿರುವ ಇಂಗ್ಲೆಂಡ್ ಇದೀಗ ಕಮ್‌ಬ್ಯಾಕ್‌ ಮಾಡುವ ತವಕದಲ್ಲಿದೆ. ಭಾರತ ತಂಡ :…

The post ಇಂದು ಭಾರತ VS ಇಂಗ್ಲೆಂಡ್ ವಿರುದ್ಧ ಎರಡನೇ​ ಟಿ20 ಪಂದ್ಯ appeared first on Good News 24x7.

]]>

ಭಾರತ ತಂಡ ಇಂಗ್ಲೆಂಡ್ ವಿರುದ್ಧ ಎರಡನೇ ಟಿ-20 ಪಂದ್ಯವನ್ನು ಆಡಲಿದೆ, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಎದುರು ಮೊದಲ ಟಿ-20 ಮ್ಯಾಚ್‌ನಲ್ಲಿ ಹೀನಾಯ ಸೋಲುಂಡು ಆಘಾತ ಎದುರಿಸಿರುವ ಇಂಗ್ಲೆಂಡ್ ಇದೀಗ ಕಮ್‌ಬ್ಯಾಕ್‌ ಮಾಡುವ ತವಕದಲ್ಲಿದೆ.

ಭಾರತ ತಂಡ : ಸಂಜು ಸ್ಯಾಮ್ಸನ್(W), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್(C), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಧ್ರುವ ಜುರೆಲ್, ಹರ್ಷಿತ್ ರಾಣಾ

ಇಂಗ್ಲೆಂಡ್ ತಂಡ : ಬೆನ್ ಡಕೆಟ್, ಫಿಲಿಪ್ ಸಾಲ್ಟ್(W), ಜೋಸ್ ಬಟ್ಲರ್(C), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್, ಗಸ್ ಅಟ್ಕಿನ್ಸನ್, ಜೇಮೀ ಸ್ಮಿತ್, ರೆಹಾನ್ ಅಹ್ಮದ್

The post ಇಂದು ಭಾರತ VS ಇಂಗ್ಲೆಂಡ್ ವಿರುದ್ಧ ಎರಡನೇ​ ಟಿ20 ಪಂದ್ಯ appeared first on Good News 24x7.

]]>
ಇಂದು ಭಾರತ VS ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ​ ಟಿ-20 ಪಂದ್ಯ https://www.goodnews24x7.com/today-is-the-second-t20i-match-against-india-vs-south-africa/ Sun, 10 Nov 2024 09:18:39 +0000 https://www.goodnews24x7.com/?p=985 ಗ್ಕೆಬರ್ಹಾದಲ್ಲಿ (Gqeberha) ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ-20 ಪಂದ್ಯವನ್ನು ಆಡಲಿದೆ. ಭಾರತ ಎದುರು ಮೊದಲ ಟಿ-20 ಮ್ಯಾಚ್‌ನಲ್ಲಿ 61 ರನ್‌ಗಳ ಹೀನಾಯ ಸೋಲುಂಡು ಆಘಾತ ಎದುರಿಸಿರುವ ದಕ್ಷಿಣ ಆಫ್ರಿಕಾ ಇದೀಗ ಕಮ್‌ಬ್ಯಾಕ್‌ ಮಾಡುವ ತವಕದಲ್ಲಿದೆ. ಭಾರತ ತಂಡ…

The post ಇಂದು ಭಾರತ VS ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ​ ಟಿ-20 ಪಂದ್ಯ appeared first on Good News 24x7.

]]>

ಗ್ಕೆಬರ್ಹಾದಲ್ಲಿ (Gqeberha) ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ-20 ಪಂದ್ಯವನ್ನು ಆಡಲಿದೆ. ಭಾರತ ಎದುರು ಮೊದಲ ಟಿ-20 ಮ್ಯಾಚ್‌ನಲ್ಲಿ 61 ರನ್‌ಗಳ ಹೀನಾಯ ಸೋಲುಂಡು ಆಘಾತ ಎದುರಿಸಿರುವ ದಕ್ಷಿಣ ಆಫ್ರಿಕಾ ಇದೀಗ ಕಮ್‌ಬ್ಯಾಕ್‌ ಮಾಡುವ ತವಕದಲ್ಲಿದೆ.

ಭಾರತ ತಂಡ : ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(w), ಸೂರ್ಯಕುಮಾರ್ ಯಾದವ್(C), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಿಜಯ್ ಕುಮಾರ್ ವೈಶಾಕ್, ಅವೇಶ್ ಖಾನ್, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್, ಯಶ್ ದಯಾಳ್, ರವಿ ಬಿಷ್ಣೋಯ್, ರಮಣದೀಪ್ ಸಿಂಗ್ , ಜಿತೇಶ್ ಶರ್ಮಾ

ದಕ್ಷಿಣ ಆಫ್ರಿಕಾ ತಂಡ : ರೀಜಾ ಹೆಂಡ್ರಿಕ್ಸ್, ರಿಯಾನ್ ರಿಕೆಲ್ಟನ್ (W), ಐಡೆನ್ ಮಾರ್ಕ್ರಾಮ್ (C), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೋಟ್ಜಿ, ನ್ಕಾಬಯೋಮ್ಜಿ ಪೀಟರ್, ಒಟ್ನೀಲ್ ಬಾರ್ಟ್‌ಮ್ಯಾನ್, ಡೊನೊವನ್ ಪ್ಯಾಟ್ರಿಕ್ ಎಂಪೆಲಿಂಗ್ ಕ್ರುಗರ್

The post ಇಂದು ಭಾರತ VS ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ​ ಟಿ-20 ಪಂದ್ಯ appeared first on Good News 24x7.

]]>