Agricultural Cooperative Society Archives - Good News 24x7 https://www.goodnews24x7.com/tag/agricultural-cooperative-society/ Kannada Tue, 08 Apr 2025 13:03:46 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Agricultural Cooperative Society Archives - Good News 24x7 https://www.goodnews24x7.com/tag/agricultural-cooperative-society/ 32 32 ಜಯಪುರ ಕೃಷಿ ಪತ್ತಿನ ಸಹಕಾರ ಸಂಘ ಶಾಸಕ ಜಿಟಿಡಿ ಬಣಕ್ಕೆ ಜಯ! https://www.goodnews24x7.com/%e0%b2%9c%e0%b2%af%e0%b2%aa%e0%b3%81%e0%b2%b0-%e0%b2%95%e0%b3%83%e0%b2%b7%e0%b2%bf-%e0%b2%aa%e0%b2%a4%e0%b3%8d%e0%b2%a4%e0%b2%bf%e0%b2%a8-%e0%b2%b8%e0%b2%b9%e0%b2%95%e0%b2%be%e0%b2%b0-%e0%b2%b8/ Tue, 08 Apr 2025 13:03:46 +0000 https://www.goodnews24x7.com/?p=3121 ಮೈಸೂರು : ಜಯಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದಿನಾಂಕ 23.02.2025 ರಂದು ನಡೆದ 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಘನ ನ್ಯಾಯಲಯದ ಆದೇಶದಂತೆ ಇಂದು ನಡೆದ ಮತ ಏಣಿಕೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಬಣದ ಬಸವಣ್ಣ 222 ಮತಗಳು, ಮಂಜುನಾಥ 221,…

The post ಜಯಪುರ ಕೃಷಿ ಪತ್ತಿನ ಸಹಕಾರ ಸಂಘ ಶಾಸಕ ಜಿಟಿಡಿ ಬಣಕ್ಕೆ ಜಯ! appeared first on Good News 24x7.

]]>

ಮೈಸೂರು : ಜಯಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದಿನಾಂಕ 23.02.2025 ರಂದು ನಡೆದ 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಘನ ನ್ಯಾಯಲಯದ ಆದೇಶದಂತೆ ಇಂದು ನಡೆದ ಮತ ಏಣಿಕೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಬಣದ ಬಸವಣ್ಣ 222 ಮತಗಳು, ಮಂಜುನಾಥ 221, ಅಭಿಷೇಕ್ 219, ಮರಿಸಿದ್ದೇಗೌಡ 217, ಕೆಂಪರಾಜು 209,
ಭಾಗ್ಯಮ್ಮ. 184, ಮಹದೇವಯ್ಯ 179, ರತ್ನಮ್ಮ 189, ರಂಗಸ್ವಾಮಿ 196
ಅಬ್ದುಲ್ ಮುತಾಲಿಬ್ 180 ಮತಗಳನ್ನು ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮುಂಖಡರಾದ ಜಯಪುರ ಜವರನಾಯಕ, ನಾಗರಾಜು, ಬರಡನಪುರ ಬಸವಣ್ಣ, ಕೆಲ್ಲಹಳ್ಳಿ ಭೈರೇಶ್, ವಿಜಯ್ ಕುಮಾರ್, ದೂರ ಕುಮಾರ್ ಅರಸನಕೆರೆ ಪ್ರಭು, ಸ್ವಾಮಿ,ಶಿವಣ್ಣ,ನವೀನ್, ಕೀರ್ತಿ, ಮಹದೇವಪ್ಪ, ಮಹದೇವಸ್ವಾಮಿ,ನವೀನ್ ಮಾವಿನಹಳ್ಳಿ ಅಂಕಪ್ಪ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.

The post ಜಯಪುರ ಕೃಷಿ ಪತ್ತಿನ ಸಹಕಾರ ಸಂಘ ಶಾಸಕ ಜಿಟಿಡಿ ಬಣಕ್ಕೆ ಜಯ! appeared first on Good News 24x7.

]]>