American university Archives - Good News 24x7 https://www.goodnews24x7.com/tag/american-university/ Kannada Sun, 18 May 2025 10:46:27 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg American university Archives - Good News 24x7 https://www.goodnews24x7.com/tag/american-university/ 32 32 ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದ ಅಪ್ಪು ಪುತ್ರಿ ಧ್ರುತಿ…. https://www.goodnews24x7.com/%e0%b2%85%e0%b2%ae%e0%b3%86%e0%b2%b0%e0%b2%bf%e0%b2%95%e0%b2%a6-%e0%b2%b5%e0%b2%bf%e0%b2%b6%e0%b3%8d%e0%b2%b5%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b2%e0%b2%af%e0%b2%a6%e0%b2%b2/ Sun, 18 May 2025 10:46:27 +0000 https://www.goodnews24x7.com/?p=3987 ಧ್ರುತಿಅವರು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದರು.ಇದೀಗ ವ್ಯಾಸಂಗ ಪೂರ್ಣಗೊಳಿಸಿ ಪದವಿಯನ್ನು ಪಡೆದುಕೊಂಡಿದ್ದಾರೆ.ಅವರ ಈ ಕುಶಿಯನ್ನು ಮತ್ತಷ್ಟು ದುಪ್ಪಟ್ಟು ಮಾಡಲು ಅವರ ಕುಟುಂಬವು ಸಹ ಅಮೆರಿಕಗೆ ಹೋಗಿದ್ದಾರೆ. ಪುನೀತ್ ರಾಜ್​ಕುಮಾರ್ ಅವರ ಪುತ್ರಿ ಧ್ರುತಿ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸ್ಕಾಲರ್​ಶಿಪ್ ಪಡೆದು ಅವರು ಓದುತ್ತಿದ್ದರು.…

The post ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದ ಅಪ್ಪು ಪುತ್ರಿ ಧ್ರುತಿ…. appeared first on Good News 24x7.

]]>

ಧ್ರುತಿಅವರು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದರು.ಇದೀಗ ವ್ಯಾಸಂಗ ಪೂರ್ಣಗೊಳಿಸಿ ಪದವಿಯನ್ನು ಪಡೆದುಕೊಂಡಿದ್ದಾರೆ.ಅವರ ಈ ಕುಶಿಯನ್ನು ಮತ್ತಷ್ಟು ದುಪ್ಪಟ್ಟು ಮಾಡಲು ಅವರ ಕುಟುಂಬವು ಸಹ ಅಮೆರಿಕಗೆ ಹೋಗಿದ್ದಾರೆ.

ಪುನೀತ್ ರಾಜ್​ಕುಮಾರ್ ಅವರ ಪುತ್ರಿ ಧ್ರುತಿ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸ್ಕಾಲರ್​ಶಿಪ್ ಪಡೆದು ಅವರು ಓದುತ್ತಿದ್ದರು. ಈ ಬಗ್ಗೆ ಅಪ್ಪು ಅವರಿಗೆ ಹೆಮ್ಮೆ ಇತ್ತು. ಇದೀಗ ಅಪ್ಪು ಪುತ್ರಿ ಪದವಿ ಪೂರ್ಣಗೊಳಿಸಿದ್ದಾರೆ. ಪುತ್ರಿಯ ಪದವಿ ವಿತರಣಾ ಸಮಾರಂಭಕ್ಕೆ ತಾಯಿ ಅಶ್ವಿನಿ ಪುನೀತ್ ರಾಜ್​ಕುಮಾರ್, ರಾಘಣ್ಣನ ಪುತ್ರ ವಿನಯ್ ರಾಜ್​ಕುಮಾರ್, ಸಹೋದರಿ ವಂದಿತಾ ಅವರುಗಳು ಹೋಗಿದ್ದರು. ಪದವಿ ಪಡೆದ ಮಗಳನ್ನು ತಬ್ಬಿ ಅಭಿನಂದಿಸಿದ್ದಾರೆ ಅಶ್ವಿನಿ ಪುನೀತ್ ರಾಜ್​ಕುಮಾರ್.

The post ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದ ಅಪ್ಪು ಪುತ್ರಿ ಧ್ರುತಿ…. appeared first on Good News 24x7.

]]>