Bhagpat Archives - Good News 24x7 https://www.goodnews24x7.com/tag/bhagpat/ Kannada Fri, 20 Jun 2025 09:39:00 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Bhagpat Archives - Good News 24x7 https://www.goodnews24x7.com/tag/bhagpat/ 32 32 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು;ಪೂಜೆ, ಆರಾಧನೆಯನ್ನು ಮಾಡತೊಡಗಿದ ಜನರು…. https://www.goodnews24x7.com/2-%e0%b2%a4%e0%b2%b2%e0%b3%86-3-%e0%b2%95%e0%b2%a3%e0%b3%8d%e0%b2%a3%e0%b3%81%e0%b2%97%e0%b2%b3%e0%b3%8a%e0%b2%82%e0%b2%a6%e0%b2%bf%e0%b2%97%e0%b3%86-%e0%b2%9c%e0%b2%a8%e0%b2%bf%e0%b2%b8%e0%b2%bf/ Fri, 20 Jun 2025 09:39:00 +0000 https://www.goodnews24x7.com/?p=4527 ಹೌದು ವೀಕ್ಷಕರೇ, ಇಂತಹದೊಂದು ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಪೂರ್ಣ ಸ್ಥಳದ ಮಾಹಿತಿ ಉತ್ತರ ಪ್ರದೇಶದ ಭಾಗ್ ಪತ್ನ್ ನ ಟಿಕ್ರಿ ಗ್ರಾಮದಲ್ಲಿ ಎರಡು ತಲೆಗಳನ್ನೂ ಹೊಂದಿರುವ ಕರುವೊಂದು ಜನಿಸಿದೆ.ಆ ಕರುವಿಗೆ 2 ತಲೆಗಳು ಮತ್ತು 3 ಕಣ್ಣುಗಳಿವೆ. ಕರು…

The post 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು;ಪೂಜೆ, ಆರಾಧನೆಯನ್ನು ಮಾಡತೊಡಗಿದ ಜನರು…. appeared first on Good News 24x7.

]]>

ಹೌದು ವೀಕ್ಷಕರೇ, ಇಂತಹದೊಂದು ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಪೂರ್ಣ ಸ್ಥಳದ ಮಾಹಿತಿ ಉತ್ತರ ಪ್ರದೇಶದ ಭಾಗ್ ಪತ್ನ್ ನ ಟಿಕ್ರಿ ಗ್ರಾಮದಲ್ಲಿ ಎರಡು ತಲೆಗಳನ್ನೂ ಹೊಂದಿರುವ ಕರುವೊಂದು ಜನಿಸಿದೆ.ಆ ಕರುವಿಗೆ 2 ತಲೆಗಳು ಮತ್ತು 3 ಕಣ್ಣುಗಳಿವೆ. ಕರು ಆರೋಗ್ಯವಾಗಿದ್ದು, ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಸ್ಥಳೀಯರು ಮತ್ತು ಬಾಗ್‌ಪತ್ ಸುತ್ತಮುತ್ತಲಿನ ಜನರು ಸೇರಲು ಪ್ರಾರಂಭಿಸಿದ್ದಾರೆ. ಜೂನ್ 18ರಂದು ಈ ಕರು ಜನಿಸಿದೆ. ಗ್ರಾಮದ ಸುತ್ತಮುತ್ತಲಿನ ಜನರು ಇದನ್ನು ಪವಾಡದ ಘಟನೆ ಎಂದು ಕರೆದಿದ್ದಾರೆ. ಈ ಕರುವನ್ನು ದೇವರ ಆಶೀರ್ವಾದ ಎಂದು ಪೂಜಿಸಲು ಪ್ರಾರಂಭಿಸಿದ್ದಾರೆ. ಕೆಲವರು ಕರುವಿಗೆ ಹಣವನ್ನು ಕೂಡ ನೀಡುತ್ತಿದ್ದಾರೆ.

The post 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು;ಪೂಜೆ, ಆರಾಧನೆಯನ್ನು ಮಾಡತೊಡಗಿದ ಜನರು…. appeared first on Good News 24x7.

]]>