collegestudent Archives - Good News 24x7 https://www.goodnews24x7.com/tag/collegestudent/ Kannada Sun, 14 Sep 2025 08:21:25 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg collegestudent Archives - Good News 24x7 https://www.goodnews24x7.com/tag/collegestudent/ 32 32 ನಿತ್ಯಶ್ರೀ ರೀತಿಯೇ ವೇದಿಕೆಯಲ್ಲಿ ಹಾಡಿದ ಅರ್ಜುನ್ ಜನ್ಯ, ಹೂವಿನ ಬಾಣದಂತೆ https://www.goodnews24x7.com/arjun-janya-sang-on-stage-like-nithyashri-like-a-flower-arrow/ Sun, 14 Sep 2025 08:21:25 +0000 https://www.goodnews24x7.com/?p=7518 ಸೋಶಿಯಲ್ ಮೀಡಿಯಾದಲ್ಲಿ ‘ಹೂವಿನ ಬಾಣದಂತೆ’ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದಕ್ಕೆ ಕಾರಣ ಆಗಿರುವುದು ಕಾಲೇಜು ವಿದ್ಯಾರ್ಥಿನಿ ನಿತ್ಯಶ್ರೀ. ಆಕೆಯ ರೀತಿಯೇ ಅರ್ಜುನ್ ಜನ್ಯ ಕೂಡ ವೇದಿಕೆಯಲ್ಲಿ ಹಾಡಲು ಪ್ರಯತ್ನಿಸಿದ್ದಾರೆ. ಅಲ್ಲದೇ, ನಿತ್ಯಶ್ರೀ ಗಾಯನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ‘ಆ ಮಗು ತುಂಬ…

The post ನಿತ್ಯಶ್ರೀ ರೀತಿಯೇ ವೇದಿಕೆಯಲ್ಲಿ ಹಾಡಿದ ಅರ್ಜುನ್ ಜನ್ಯ, ಹೂವಿನ ಬಾಣದಂತೆ appeared first on Good News 24x7.

]]>

ಸೋಶಿಯಲ್ ಮೀಡಿಯಾದಲ್ಲಿ ‘ಹೂವಿನ ಬಾಣದಂತೆ’ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದಕ್ಕೆ ಕಾರಣ ಆಗಿರುವುದು ಕಾಲೇಜು ವಿದ್ಯಾರ್ಥಿನಿ ನಿತ್ಯಶ್ರೀ. ಆಕೆಯ ರೀತಿಯೇ ಅರ್ಜುನ್ ಜನ್ಯ ಕೂಡ ವೇದಿಕೆಯಲ್ಲಿ ಹಾಡಲು ಪ್ರಯತ್ನಿಸಿದ್ದಾರೆ. ಅಲ್ಲದೇ, ನಿತ್ಯಶ್ರೀ ಗಾಯನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ‘ಆ ಮಗು ತುಂಬ ಕ್ಯೂಟ್ ಆಗಿ ಎಲ್ಲ ಕಡೆ ಹಾಡುತ್ತಿದ್ದಾಳೆ. ಅವಳ ವಿಡಿಯೋಗಳು ದಿನಕ್ಕೆ 10 ಸಲ ನನಗೆ ಬರುತ್ತಿವೆ. ಎಲ್ಲೇ ಇದ್ದರೂ ಅವಳಿಗೆ ದೇವರು ಆಶೀರ್ವಾದ ಮಾಡಲಿ. ತುಂಬ ಮುಗ್ಧವಾಗಿದ್ದೀಯ ಕಂದ. ಹಾಗೆಯೇ ಇನೋಸೆಂಟ್ ಆಗಿರು. ಒಳ್ಳೆಯದಾಗಲಿ’ ಎಂದು ಅರ್ಜುನ್ ಜನ್ಯ (Arjun Janya) ಆಶೀರ್ವಾದ ಮಾಡಿದ್ದಾರೆ.

The post ನಿತ್ಯಶ್ರೀ ರೀತಿಯೇ ವೇದಿಕೆಯಲ್ಲಿ ಹಾಡಿದ ಅರ್ಜುನ್ ಜನ್ಯ, ಹೂವಿನ ಬಾಣದಂತೆ appeared first on Good News 24x7.

]]>