DK Shivakumar Archives - Good News 24x7 https://www.goodnews24x7.com/tag/dk-shivakumar/ Kannada Wed, 02 Apr 2025 04:38:43 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg DK Shivakumar Archives - Good News 24x7 https://www.goodnews24x7.com/tag/dk-shivakumar/ 32 32 ಸಿಎಂ, ‌ಡಿಸಿಎಂ ಹೈಕಮಾಂಡ್‌ ನಾಯಕರ ಭೇಟಿ, ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಸಾಧ್ಯತೆ! https://www.goodnews24x7.com/sie%e1%b9%81-%e1%b8%8disie%e1%b9%81-haikama%e1%b9%87%e1%b8%8d-nayakara-bhe%e1%b9%adi-rajya-rajakiyada-bagge-carce-sadhyate-rajakiya-sie%e1%b9%81-siddaramayya-dehaliyallina-karna%e1%b9%adaka/ Wed, 02 Apr 2025 04:38:43 +0000 https://www.goodnews24x7.com/?p=2978 ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿನ ಕರ್ನಾಟಕ ಭವನ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ದೆಹಲಿಯ ಹೈಕಮಾಂಡ್‌ ನಾಯಕನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಯನ್ನು ಚರ್ಚೆ ಮಾಡಿಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದನದಲ್ಲಿ ನಡೆದ ಚರ್ಚೆ ಹನಿಟ್ರ್ಯಾಪ್‌ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ…

The post ಸಿಎಂ, ‌ಡಿಸಿಎಂ ಹೈಕಮಾಂಡ್‌ ನಾಯಕರ ಭೇಟಿ, ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಸಾಧ್ಯತೆ! appeared first on Good News 24x7.

]]>

ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿನ ಕರ್ನಾಟಕ ಭವನ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ದೆಹಲಿಯ ಹೈಕಮಾಂಡ್‌ ನಾಯಕನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಯನ್ನು ಚರ್ಚೆ ಮಾಡಿಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದನದಲ್ಲಿ ನಡೆದ ಚರ್ಚೆ ಹನಿಟ್ರ್ಯಾಪ್‌ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಚರ್ಚೆ ಸೇರಿದಂತೆ ಪಕ್ಷದ ವಿಚಾರವಾಗಿಯೂ ಕೂಡ ಮಾತನಾಡಲಿದ್ದಾರೆ ಅನ್ನೋ ಮಾಹಿತಿಗಳು ಸಿಕ್ಕಿವೆ.

ಸಹಕಾರ ಸಚಿವ ಮೇಲಿನ ಹನಿಟ್ರ್ಯಾಪ್‌ ವಿಚಾರ ರಾಜ್ಯಾದಂತ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿ ಮಾಡಿತ್ತು. ರಾಜಣ್ಣರವರ ಪುತ್ರನ ಮೇಲಿನ ಕೊ* ಸುಫಾರಿ ಯತ್ನ ಇವೆಲ್ಲವೂ ಕೂಡ ರಾಜ್ಯ ಕಾಂಗ್ರೆಸ್‌ ಪಕ್ಷಕ್ಕೆ ಒಂದು ರೀತಿಯ ಮುಜುಗರ ತಂದೊಡ್ಡಿದೆ. ಇವೆಲ್ಲವನ್ನೂ ಕೂಡ ಸರಿಪಡಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯನವರು ಮಾಡಬೇಕಾದ ಪರಿಸ್ಥಿತಿ ಹಾಗೂ ಅನಿವಾರ್ಯ ಎದುರಾಗಿದೆ.

ಜೊತೆಗೆ ಸಂಪುಟ ಪುನಾರಚಣೆ ವಿಚಾರವೂ ಮುನ್ನಲೆಗೆ ಬಂದಿರುವುದರಿಂದ ಅದು ಕೂಡ ಚರ್ಚೆಗೆ ಬರಬಹುದು ಎಂಬುದು ತಿಳಿದು ಬಂದಿದೆ. ಇದೇ ಮೇಗೆ ಕಾಂಗ್ರೆಸ್‌ ಆಡಳಿತಕ್ಕೆ ಬಂದು ಎರಡು ವರ್ಷಗಳು ಕಂಪ್ಲೀಟ್‌ ಆಗಲಿದ್ದು, ಎರಡೂವರೆ ವರ್ಷದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಏನಾದ್ರೂ ಬದಲಾವಣೆ ಗಾಳಿ ಬೀಸಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

The post ಸಿಎಂ, ‌ಡಿಸಿಎಂ ಹೈಕಮಾಂಡ್‌ ನಾಯಕರ ಭೇಟಿ, ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಸಾಧ್ಯತೆ! appeared first on Good News 24x7.

]]>
ಹನಿಟ್ರ್ಯಾಪ್ ಕುರಿತ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ;ಯತೀಂದ್ರ ಸಿದ್ದರಾಮಯ್ಯ. https://www.goodnews24x7.com/%e0%b2%b9%e0%b2%a8%e0%b2%bf%e0%b2%9f%e0%b3%8d%e0%b2%b0%e0%b3%8d%e0%b2%af%e0%b2%be%e0%b2%aa%e0%b3%8d-%e0%b2%95%e0%b3%81%e0%b2%b0%e0%b2%bf%e0%b2%a4-%e0%b2%ac%e0%b2%bf%e0%b2%9c%e0%b3%86%e0%b2%aa/ Wed, 26 Mar 2025 10:36:53 +0000 https://www.goodnews24x7.com/?p=2897 ಮೈಸೂರು :- ಹನಿ ಟ್ರ್ಯಾಪ್ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಇದರ ಹಿಂದೆ ಡಿಕೆ ಶಿವಕುಮಾರ್ ಇಲ್ಲ ಎಂದು ಹೇಳಿದ್ದಾರೆ. ಈ ಕುರಿತು ಇಂದು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ,…

The post ಹನಿಟ್ರ್ಯಾಪ್ ಕುರಿತ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ;ಯತೀಂದ್ರ ಸಿದ್ದರಾಮಯ್ಯ. appeared first on Good News 24x7.

]]>

ಮೈಸೂರು :- ಹನಿ ಟ್ರ್ಯಾಪ್ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಇದರ ಹಿಂದೆ ಡಿಕೆ ಶಿವಕುಮಾರ್ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಈ ಹಿಂದೆ ಬಿಜೆಪಿಯ 17 ಜನ ಕೋರ್ಟ್ ನಿಂದ ಇಂಜೆಕ್ಷನ್ ತಂದಿದ್ದರು. ಹಾಗಾದರೆ ಅವರ ವಿಡಿಯೋ ಬಿಜೆಪಿ ಅವರೇ ಮಾಡಿಸಿದ್ದ? ಬಿಜೆಪಿ ಅವರಿಗೆ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.
ದೂರು ನೀಡಲು ಸಚಿವ ಕೆ.ಎನ್ ರಾಜಣ್ಣ ವಿಳಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದರ ಸಿದ್ದರಾಮಯ್ಯ, ಅದನ್ನು ರಾಜಣ್ಣ ಅವರನ್ನೇ ಕೇಳಬೇಕು. ಅವರು ಏನು ಮಾಡಿದರೆ ಒಳ್ಳೆಯದು ಅಂತ ಚರ್ಚೆ ಮಾಡುತ್ತಿದ್ದಾರೆ ಅನ್ನಿಸುತ್ತೆ. ಗೃಹ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದರು.
ಸಚಿವ ರಾಜಣ್ಣ ಮನೆಯಲ್ಲಿ ಸಿಸಿ ಟಿವಿ ಇಲ್ಲದ ವಿಚಾರ, ಆ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಮನೆಯಲ್ಲಿ ಸಿಸಿ ಟಿವಿ ಇದೆ. ಸಚಿವರ ಮನೆಯಲ್ಲಿ ಸಿಸಿ ಟಿವಿ ಇದಿಯಾ ಇಲ್ವಾ ಗೊತ್ತಿಲ್ಲ. ಸಿಸಿಟಿವಿ ಇದ್ದರೆ ಒಳ್ಳೆಯದು. ಇಲ್ಲಿ ರಾಜಣ್ಣ ಕೂಡ ಟಾರ್ಗೆಟ್ ಆಗಿಲ್ಲ. ಯಾರು ಯಾರನ್ನು ಟಾರ್ಗೆಟ್ ಮಾಡೋಕೆ ಆಗಲ್ಲ. ರಾಜಣ್ಣ ಅವರಿಗೆ ಆದ ಅನುಭವ ಸದನದಲ್ಲಿ ಹೇಳಿದ್ದಾರೆ ಅಷ್ಟೇ. ತನಿಖೆ ಆಗತ್ತೆ ಮುಂದೆ ಸತ್ಯ ಹೊರಬರಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

The post ಹನಿಟ್ರ್ಯಾಪ್ ಕುರಿತ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ;ಯತೀಂದ್ರ ಸಿದ್ದರಾಮಯ್ಯ. appeared first on Good News 24x7.

]]>
MLA ಸ್ಥಾನಕ್ಕೆ ಕುಸುಮರನ್ನ ಕೂರಿಸಲು ನನ್ನ ಕೊಲೆಗೆ ಸಂಚು ಶಾಸಕ ಮುನಿರತ್ನ ಸ್ಪೋಟಕ ಆರೋಪ. https://www.goodnews24x7.com/mla-%e0%b2%b8%e0%b3%8d%e0%b2%a5%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%95%e0%b3%81%e0%b2%b8%e0%b3%81%e0%b2%ae%e0%b2%b0%e0%b2%a8%e0%b3%8d%e0%b2%a8-%e0%b2%95%e0%b3%82%e0%b2%b0/ Wed, 19 Mar 2025 05:46:18 +0000 https://www.goodnews24x7.com/?p=2805 ಬೆಂಗಳೂರು :- ಕುಸುಮಾರನ್ನ ಎಂಎಲ್ ಎ ಮಾಡಲು ನನ್ನಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಸ್ಪೋಟಕ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಮುನಿರತ್ನ, ಡಿಕೆ ಶಿವಕುಮಾರ್, ಡಿ.ಕೆ ಸುರೇಶ್, ಹನುಮಂತರಾಯ ಕುಸುಮಾರಿಂದ…

The post MLA ಸ್ಥಾನಕ್ಕೆ ಕುಸುಮರನ್ನ ಕೂರಿಸಲು ನನ್ನ ಕೊಲೆಗೆ ಸಂಚು ಶಾಸಕ ಮುನಿರತ್ನ ಸ್ಪೋಟಕ ಆರೋಪ. appeared first on Good News 24x7.

]]>

ಬೆಂಗಳೂರು :- ಕುಸುಮಾರನ್ನ ಎಂಎಲ್ ಎ ಮಾಡಲು ನನ್ನಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಸ್ಪೋಟಕ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಮುನಿರತ್ನ, ಡಿಕೆ ಶಿವಕುಮಾರ್, ಡಿ.ಕೆ ಸುರೇಶ್, ಹನುಮಂತರಾಯ ಕುಸುಮಾರಿಂದ ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ. ನಾಲ್ವರು ಸೇರಿ 6 ತಿಂಗಳಿಂದ ಕೊಲೆ ಸಂಚು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮೊಟ್ಟೆ ಹೊಡೆಯೋದು ನನ್ನ ಕಾರಿಗೆ ಕಲ್ಲು ಹೊಡೆಯೋದು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಹಿಂಸೆ ಕೊಡುತ್ತಾರೆ. ಡಿಕೆ ಶಿವಕುಮಾರ್ ಅವರು ಅವನು ಸತ್ತರೂ ಸರಿ ಗನ್ ಮ್ಯಾನ್ ಕೊಡಬೇಡಿ ಎಂದಿದ್ದಾರೆ. ಹೇಗಿದ್ರೂ ಸಾಯಿಸ್ತಾರೆ. ಹೋರಾಡಿಯೇ ಸಾಯುತ್ತೇನೆ ಎಂದು ಮುನಿರತ್ನ ತಿಳಿಸಿದ್ದಾರೆ.

The post MLA ಸ್ಥಾನಕ್ಕೆ ಕುಸುಮರನ್ನ ಕೂರಿಸಲು ನನ್ನ ಕೊಲೆಗೆ ಸಂಚು ಶಾಸಕ ಮುನಿರತ್ನ ಸ್ಪೋಟಕ ಆರೋಪ. appeared first on Good News 24x7.

]]>