GSTAPPELLATETRIBUNAL Archives - Good News 24x7 https://www.goodnews24x7.com/tag/gstappellatetribunal/ Kannada Thu, 12 Feb 2026 12:11:31 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg GSTAPPELLATETRIBUNAL Archives - Good News 24x7 https://www.goodnews24x7.com/tag/gstappellatetribunal/ 32 32 ” ಜಿಎಸ್‌ಟಿ ಅಪೀಲೇಟ್ ತ್ರಿಬುನಲ್ ” ಕರ್ನಾಟಕ ರಾಜ್ಯದ ತಾಂತ್ರಿಕ ಸದಸ್ಯರಾಗಿ ಡಿ ಜಗನಾಥ್ ಸಾಗರ್ ಅಧಿಕಾರ ಸ್ವೀಕಾರ. https://www.goodnews24x7.com/d-jagannath-sagar-took-oath-as-the-technical-member-of-gst-appellate-tribunal-karnataka-state/ Thu, 12 Feb 2026 12:11:31 +0000 https://www.goodnews24x7.com/?p=8364 ದಿನಾಂಕ 12.02.2026ರ ಗುರುವಾರದಂದು, ನವದೆಹಲಿಯಲ್ಲಿ, ” ಜಿಎಸ್‌ಟಿ ಅಪೀಲೇಟ್ ತ್ರಿಬುನಲ್ ” ( GST APPELLATE TRIBUNAL) ಕರ್ನಾಟಕ ರಾಜ್ಯದ ತಾಂತ್ರಿಕ ಸದಸ್ಯರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ(Oath of Office and Secrecy) ಡಿ ಜಗನಾಥ್ ಸಾಗರ್ ಅಧಿಕಾರ ಸ್ವೀಕರಿಸಿದರು.…

The post ” ಜಿಎಸ್‌ಟಿ ಅಪೀಲೇಟ್ ತ್ರಿಬುನಲ್ ” ಕರ್ನಾಟಕ ರಾಜ್ಯದ ತಾಂತ್ರಿಕ ಸದಸ್ಯರಾಗಿ ಡಿ ಜಗನಾಥ್ ಸಾಗರ್ ಅಧಿಕಾರ ಸ್ವೀಕಾರ. appeared first on Good News 24x7.

]]>

ದಿನಾಂಕ 12.02.2026ರ ಗುರುವಾರದಂದು, ನವದೆಹಲಿಯಲ್ಲಿ, ” ಜಿಎಸ್‌ಟಿ ಅಪೀಲೇಟ್ ತ್ರಿಬುನಲ್ ” ( GST APPELLATE TRIBUNAL) ಕರ್ನಾಟಕ ರಾಜ್ಯದ ತಾಂತ್ರಿಕ ಸದಸ್ಯರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ(Oath of Office and Secrecy) ಡಿ ಜಗನಾಥ್ ಸಾಗರ್ ಅಧಿಕಾರ ಸ್ವೀಕರಿಸಿದರು.

ಚಾಮರಾಜನಗರ ಜಿಲ್ಲಾ ಉಪ್ಪಾರ ಸಮಾಜದ ಹಿರಿಯ ಮುಖಂಡರು ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಡಿಷನಲ್ ಕಮಿಷನರ್ ಮತ್ತು ಮೈಸೂರು ಉಪ್ಪಾರ ವಿದ್ಯಾರ್ಥಿನಿಲಯದ ರೂವಾರಿಗಳು, ಭಗೀರಥ ಉಪ್ಪಾರ ಸಮಾಜದ ಆಶಾಕಿರಣ ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿಯಾಗಿರುವ ಡಿ ಜಗನಾಥ್ ಸಾಗರ್ ಅವರಿಗೆ ಖ್ಯಾತ ಉದ್ಯಮಿಗಳು, ಮುಡಾ ಮಾಜಿ ಅಧ್ಯಕ್ಷರು, ಪ್ರಭಾವಿ ಮುಖಂಡರಾದ ಹರದನಹಳ್ಳಿ ವಿಜಯ್ ಕುಮಾರ್, ಭಗೀರ ಶ್ರೀ ಗಳು ಸೇರಿದಂತೆ ಅನೇಕ ಗಣ್ಯರು ಉಪ್ಪಾರ ಸಮಾಜದ ಹಿರಿಯ ಮುಖಂಡರುಗಳು, ಅಭಿನಂದನೆ ಸಲ್ಲಿಸಿ ಶುಭಾಶಯಾ ತಿಳಿಸಿದರು

 

The post ” ಜಿಎಸ್‌ಟಿ ಅಪೀಲೇಟ್ ತ್ರಿಬುನಲ್ ” ಕರ್ನಾಟಕ ರಾಜ್ಯದ ತಾಂತ್ರಿಕ ಸದಸ್ಯರಾಗಿ ಡಿ ಜಗನಾಥ್ ಸಾಗರ್ ಅಧಿಕಾರ ಸ್ವೀಕಾರ. appeared first on Good News 24x7.

]]>