High Command Archives - Good News 24x7 https://www.goodnews24x7.com/tag/high-command/ Kannada Wed, 02 Apr 2025 04:38:43 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg High Command Archives - Good News 24x7 https://www.goodnews24x7.com/tag/high-command/ 32 32 ಸಿಎಂ, ‌ಡಿಸಿಎಂ ಹೈಕಮಾಂಡ್‌ ನಾಯಕರ ಭೇಟಿ, ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಸಾಧ್ಯತೆ! https://www.goodnews24x7.com/sie%e1%b9%81-%e1%b8%8disie%e1%b9%81-haikama%e1%b9%87%e1%b8%8d-nayakara-bhe%e1%b9%adi-rajya-rajakiyada-bagge-carce-sadhyate-rajakiya-sie%e1%b9%81-siddaramayya-dehaliyallina-karna%e1%b9%adaka/ Wed, 02 Apr 2025 04:38:43 +0000 https://www.goodnews24x7.com/?p=2978 ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿನ ಕರ್ನಾಟಕ ಭವನ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ದೆಹಲಿಯ ಹೈಕಮಾಂಡ್‌ ನಾಯಕನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಯನ್ನು ಚರ್ಚೆ ಮಾಡಿಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದನದಲ್ಲಿ ನಡೆದ ಚರ್ಚೆ ಹನಿಟ್ರ್ಯಾಪ್‌ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ…

The post ಸಿಎಂ, ‌ಡಿಸಿಎಂ ಹೈಕಮಾಂಡ್‌ ನಾಯಕರ ಭೇಟಿ, ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಸಾಧ್ಯತೆ! appeared first on Good News 24x7.

]]>

ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿನ ಕರ್ನಾಟಕ ಭವನ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ದೆಹಲಿಯ ಹೈಕಮಾಂಡ್‌ ನಾಯಕನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಯನ್ನು ಚರ್ಚೆ ಮಾಡಿಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದನದಲ್ಲಿ ನಡೆದ ಚರ್ಚೆ ಹನಿಟ್ರ್ಯಾಪ್‌ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಚರ್ಚೆ ಸೇರಿದಂತೆ ಪಕ್ಷದ ವಿಚಾರವಾಗಿಯೂ ಕೂಡ ಮಾತನಾಡಲಿದ್ದಾರೆ ಅನ್ನೋ ಮಾಹಿತಿಗಳು ಸಿಕ್ಕಿವೆ.

ಸಹಕಾರ ಸಚಿವ ಮೇಲಿನ ಹನಿಟ್ರ್ಯಾಪ್‌ ವಿಚಾರ ರಾಜ್ಯಾದಂತ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿ ಮಾಡಿತ್ತು. ರಾಜಣ್ಣರವರ ಪುತ್ರನ ಮೇಲಿನ ಕೊ* ಸುಫಾರಿ ಯತ್ನ ಇವೆಲ್ಲವೂ ಕೂಡ ರಾಜ್ಯ ಕಾಂಗ್ರೆಸ್‌ ಪಕ್ಷಕ್ಕೆ ಒಂದು ರೀತಿಯ ಮುಜುಗರ ತಂದೊಡ್ಡಿದೆ. ಇವೆಲ್ಲವನ್ನೂ ಕೂಡ ಸರಿಪಡಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯನವರು ಮಾಡಬೇಕಾದ ಪರಿಸ್ಥಿತಿ ಹಾಗೂ ಅನಿವಾರ್ಯ ಎದುರಾಗಿದೆ.

ಜೊತೆಗೆ ಸಂಪುಟ ಪುನಾರಚಣೆ ವಿಚಾರವೂ ಮುನ್ನಲೆಗೆ ಬಂದಿರುವುದರಿಂದ ಅದು ಕೂಡ ಚರ್ಚೆಗೆ ಬರಬಹುದು ಎಂಬುದು ತಿಳಿದು ಬಂದಿದೆ. ಇದೇ ಮೇಗೆ ಕಾಂಗ್ರೆಸ್‌ ಆಡಳಿತಕ್ಕೆ ಬಂದು ಎರಡು ವರ್ಷಗಳು ಕಂಪ್ಲೀಟ್‌ ಆಗಲಿದ್ದು, ಎರಡೂವರೆ ವರ್ಷದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಏನಾದ್ರೂ ಬದಲಾವಣೆ ಗಾಳಿ ಬೀಸಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

The post ಸಿಎಂ, ‌ಡಿಸಿಎಂ ಹೈಕಮಾಂಡ್‌ ನಾಯಕರ ಭೇಟಿ, ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಸಾಧ್ಯತೆ! appeared first on Good News 24x7.

]]>