January 7. Archives - Good News 24x7 https://www.goodnews24x7.com/tag/january-7/ Kannada Sat, 04 Jan 2025 09:54:08 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg January 7. Archives - Good News 24x7 https://www.goodnews24x7.com/tag/january-7/ 32 32 ಜನವರಿ 7 ರಂದು ಮೈಸೂರು ಬಂದ್ ? https://www.goodnews24x7.com/%e0%b2%9c%e0%b2%a8%e0%b2%b5%e0%b2%b0%e0%b2%bf-7-%e0%b2%b0%e0%b2%82%e0%b2%a6%e0%b3%81-%e0%b2%ae%e0%b3%88%e0%b2%b8%e0%b3%82%e0%b2%b0%e0%b3%81-%e0%b2%ac%e0%b2%82%e0%b2%a6%e0%b3%8d/ Sat, 04 Jan 2025 09:54:08 +0000 https://www.goodnews24x7.com/?p=1532 ಮೈಸೂರು: ಅಂಬೇಡ್ಕ‌ರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಡಾ. ಬಿ.ಆರ್. ಅಂಬೇಡ್ಕ‌ರ್ ಅಭಿಮಾನಿಗಳ ಹೋರಾಟ ಸಮಿತಿಯು ಜನವರಿ 7 ರಂದು ಮೈಸೂರು ಬಂದ್‌ ಕರೆ ನೀಡಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕು ಎಂದು ಅಂಬೇಡ್ಕ‌ರ್ ಅಭಿಮಾನಿಗಳ ಹೋರಾಟ…

The post ಜನವರಿ 7 ರಂದು ಮೈಸೂರು ಬಂದ್ ? appeared first on Good News 24x7.

]]>

ಮೈಸೂರು: ಅಂಬೇಡ್ಕ‌ರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಡಾ. ಬಿ.ಆರ್. ಅಂಬೇಡ್ಕ‌ರ್ ಅಭಿಮಾನಿಗಳ ಹೋರಾಟ ಸಮಿತಿಯು ಜನವರಿ 7 ರಂದು ಮೈಸೂರು ಬಂದ್‌ ಕರೆ ನೀಡಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕು ಎಂದು ಅಂಬೇಡ್ಕ‌ರ್ ಅಭಿಮಾನಿಗಳ ಹೋರಾಟ ಸಮಿತಿ ಮುಖಂಡ ಪುರುಷೋತ್ತಮ್ ಕೋರಿದರು.

‘ಜನವರಿ 7 ರಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 4ರವರೆಗೆ ಬಂದ್ ನಡೆಯಲಿದೆ. ವಿವಿಧ ಸಂಘಟನೆಗಳು, ಒಕ್ಕೂಟಗಳು ಈಗಾಗಲೇ ಬೆಂಬಲ ನೀಡಿವೆ. ಶಾಲೆ-ಕಾಲೇಜು, ಸಾರಿಗೆ ಸೇವೆ, ವ್ಯಾಪಾರ-ವಹಿವಾಟು ಸ್ಥಗಿತಗೊಳಿಸುವ ಮೂಲಕ ಬಂದ್‌ ಬೆಂಬಲಿಸಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

The post ಜನವರಿ 7 ರಂದು ಮೈಸೂರು ಬಂದ್ ? appeared first on Good News 24x7.

]]>