JCB Archives - Good News 24x7 https://www.goodnews24x7.com/tag/jcb/ Kannada Wed, 27 Aug 2025 11:47:35 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg JCB Archives - Good News 24x7 https://www.goodnews24x7.com/tag/jcb/ 32 32 ಇಡೀ ಮೈಸೂರಿನಲ್ಲೇ ಇದೇ ಬೃಹತ್ ಗಣಪತಿ… https://www.goodnews24x7.com/this-is-the-largest-ganesha-idol-in-the-whole-of-mysore/ Wed, 27 Aug 2025 11:46:51 +0000 https://www.goodnews24x7.com/?p=6815 ಮೈಸೂರಿನ ರಾಮಸ್ವಾಮಿ ವೃತ್ತ ಸಮೀಪ ಜಯಲಕ್ಷ್ಮೀ ವಿಲಾಸ ರಸ್ತೆ ಬಳಿ ಅಥರ್ವ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಲು ಆಂಧ್ರಪ್ರದೇಶದ ಮದನಪಲ್ಲಿಯಿಂದ ತರಿಸಿರುವ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಜೆಸಿಬಿ ಮೂಲಕ ಮೆರವಣಿಗೆಯಲ್ಲಿ ಮಂಗಳವಾರ ಸಂಜೆ ಕೊಂಡೊಯ್ಯಲಾಯಿತು. ಆಯೋಜಕರು…

The post ಇಡೀ ಮೈಸೂರಿನಲ್ಲೇ ಇದೇ ಬೃಹತ್ ಗಣಪತಿ… appeared first on Good News 24x7.

]]>

ಮೈಸೂರಿನ ರಾಮಸ್ವಾಮಿ ವೃತ್ತ ಸಮೀಪ ಜಯಲಕ್ಷ್ಮೀ ವಿಲಾಸ ರಸ್ತೆ ಬಳಿ ಅಥರ್ವ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಲು ಆಂಧ್ರಪ್ರದೇಶದ ಮದನಪಲ್ಲಿಯಿಂದ ತರಿಸಿರುವ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಜೆಸಿಬಿ ಮೂಲಕ ಮೆರವಣಿಗೆಯಲ್ಲಿ ಮಂಗಳವಾರ ಸಂಜೆ ಕೊಂಡೊಯ್ಯಲಾಯಿತು. ಆಯೋಜಕರು ಹೇಳುವಂತೆ ಈ ಭಾರಿ ಗಾತ್ರದ ಗಣಪನ ಮೂರ್ತಿಯು 20 ಅಡಿ ಎತ್ತರ ಹಾಗೂ 15 ಅಡಿ ಅಗಲವಿದೆ. ಜೇಡಿಮಣ್ಣು ಮತ್ತು ನಾರಿನಿಂದ ರೂಪಿಸಿರುವ ಇದು ಸುಮಾರು 2 ಟನ್ ತೂಕ ಹೊಂದಿದೆ. 2 ಲಕ್ಷದ 20 ಸಾವಿರ ಮೌಲ್ಯದ ಈ ಗಣೇಶ ಮೂರ್ತಿ ಯನ್ನು ಮೈಸೂರಿಗೆ ತರಲು 50 ಸಾವಿರ . ಸಾರಿಗೆ ವೆಚ್ಚ ತಗುಲಿದೆ ಎನ್ನುತ್ತಾರೆ ಗೆಳೆಯರ ಬಳಗದವರು. ಅವರೇ ಹೇಳುವಂತೆ ಇಡೀ ಮೈಸೂರಿಗೇ ಇದೇ ಅತೀ ಗಣಪತಿ ಮೂರ್ತಿ.

The post ಇಡೀ ಮೈಸೂರಿನಲ್ಲೇ ಇದೇ ಬೃಹತ್ ಗಣಪತಿ… appeared first on Good News 24x7.

]]>
ಗುಂಡಿಗೆ ಬಿದ್ದ ಕಾಡನೆ : JCB ಮೂಲಕ ರಕ್ಷಣೆ ಮಾಡಿದ ಅರಣ್ಯ. https://www.goodnews24x7.com/elephant-falls-into-a-pit-forest-saved-by-jcb/ Thu, 08 May 2025 09:59:38 +0000 https://www.goodnews24x7.com/?p=3718 ಮೈಸೂರು: ಆಳವಾದ ಗುಂಡಿಗೆ ಬಿದ್ದ ಕಾಡಾನೆಯೊಂದು ಮೇಲೇಳಲಾಗದೇ ಪರದಾಡಿರುವ ಘಟನೆ ನಂಜನಗೂಡು ತಾಲೂಕಿನ ಹಂಚೀಪುರ ಗ್ರಾಮದಲ್ಲಿ ನಡೆದಿದೆ. ಹಂಚೀಪುರ ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿರುವ ಗುಂಡಿಗೆ ಗಂಡು ಕಾಡಾನೆ ಬಿದ್ದಿತ್ತು. ಇದನ್ನು ಕಂಡ ಸ್ಥಳೀಯ ರೈತರೊಬ್ಬರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ…

The post ಗುಂಡಿಗೆ ಬಿದ್ದ ಕಾಡನೆ : JCB ಮೂಲಕ ರಕ್ಷಣೆ ಮಾಡಿದ ಅರಣ್ಯ. appeared first on Good News 24x7.

]]>

ಮೈಸೂರು: ಆಳವಾದ ಗುಂಡಿಗೆ ಬಿದ್ದ ಕಾಡಾನೆಯೊಂದು ಮೇಲೇಳಲಾಗದೇ ಪರದಾಡಿರುವ ಘಟನೆ ನಂಜನಗೂಡು ತಾಲೂಕಿನ ಹಂಚೀಪುರ ಗ್ರಾಮದಲ್ಲಿ ನಡೆದಿದೆ.


ಹಂಚೀಪುರ ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿರುವ ಗುಂಡಿಗೆ ಗಂಡು ಕಾಡಾನೆ ಬಿದ್ದಿತ್ತು. ಇದನ್ನು ಕಂಡ ಸ್ಥಳೀಯ ರೈತರೊಬ್ಬರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಆನೆ ಮೇಲಕ್ಕೆ ಬರುವಂತೆ ಮಾಡಿದ್ದಾರೆ.

ಆಕ್ರೋಶಗೊಂಡಿರುವ ಕಾಡಾನೆ ಮೇಲೆ ಬಂದ ಮೇಲೆ ಅಟ್ಟಾಡಿಸಿಕೊಂಡು ಬಂದಿದೆ. ಸದ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯನ್ನು ಕಾಡಿನತ್ತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

The post ಗುಂಡಿಗೆ ಬಿದ್ದ ಕಾಡನೆ : JCB ಮೂಲಕ ರಕ್ಷಣೆ ಮಾಡಿದ ಅರಣ್ಯ. appeared first on Good News 24x7.

]]>