K. Shivakumar Archives - Good News 24x7 https://www.goodnews24x7.com/tag/k-shivakumar/ Kannada Thu, 26 Sep 2024 13:13:24 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg K. Shivakumar Archives - Good News 24x7 https://www.goodnews24x7.com/tag/k-shivakumar/ 32 32 ಪತ್ರಕರ್ತರಾದ ರವಿ ಕೋಟಿ ಹಾಗೂ ಕೆ. ಶಿವಕುಮಾರ್ ಅವರಿಗೆ ಮೈಜಿಪಸಂದಿಂದ ಅಭಿನಂದನೆ https://www.goodnews24x7.com/patrakartarada-ravi-ko%e1%b9%adi-hagu-ke-sivakumar-avarige-maijipasandinda-abhinandane-karna%e1%b9%adaka-madhyama-aka%e1%b8%8demiya-sadasyaragi-nemakago%e1%b9%87%e1%b8%8diruva-andolana-patrikeya-samp/ Thu, 26 Sep 2024 13:09:34 +0000 https://www.goodnews24x7.com/?p=661 ಪತ್ರಕರ್ತರಾದ ರವಿ ಕೋಟಿ ಹಾಗೂ ಕೆ. ಶಿವಕುಮಾರ್ ಅವರಿಗೆ ಮೈಜಿಪಸಂದಿಂದ ಅಭಿನಂದನೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿರುವ ಆಂದೋಲನ ಪತ್ರಿಕೆಯ ಸಂಪಾದಕಾದ ಶ್ರೀ ರವಿ ಕೋಟಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಪತ್ರಿಕಾ ಮಾಲೀಕರ ಹಾಗೂ ಪತ್ರಕರ್ತರ…

The post ಪತ್ರಕರ್ತರಾದ ರವಿ ಕೋಟಿ ಹಾಗೂ ಕೆ. ಶಿವಕುಮಾರ್ ಅವರಿಗೆ ಮೈಜಿಪಸಂದಿಂದ ಅಭಿನಂದನೆ appeared first on Good News 24x7.

]]>

ಪತ್ರಕರ್ತರಾದ ರವಿ ಕೋಟಿ ಹಾಗೂ ಕೆ. ಶಿವಕುಮಾರ್ ಅವರಿಗೆ ಮೈಜಿಪಸಂದಿಂದ ಅಭಿನಂದನೆ

ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿರುವ ಆಂದೋಲನ ಪತ್ರಿಕೆಯ ಸಂಪಾದಕಾದ ಶ್ರೀ ರವಿ ಕೋಟಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಪತ್ರಿಕಾ ಮಾಲೀಕರ ಹಾಗೂ ಪತ್ರಕರ್ತರ ಆರ್ಥಿಕ, ಸಾಮಾಜಿಕ ಹಾಗೂ ಔದ್ಯಮಿಕ ಸ್ಥಿತಿಗತಿಯ ಅಧ್ಯಯನ ಸಮಿತಿಗೆ ಸದಸ್ಯರಾಗಿ ನೇಮಕ.

ಬಹುದಿನಗಳ ಬೇಡಿಕೆಯಾಗಿದ್ದ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿಗೆ ತಂದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮತ್ತು ಆಡಳಿತ ಮಂಡಳಿ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

The post ಪತ್ರಕರ್ತರಾದ ರವಿ ಕೋಟಿ ಹಾಗೂ ಕೆ. ಶಿವಕುಮಾರ್ ಅವರಿಗೆ ಮೈಜಿಪಸಂದಿಂದ ಅಭಿನಂದನೆ appeared first on Good News 24x7.

]]>