Kolkata Knight Riders Archives - Good News 24x7 https://www.goodnews24x7.com/tag/kolkata-knight-riders/ Kannada Wed, 16 Apr 2025 12:00:21 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Kolkata Knight Riders Archives - Good News 24x7 https://www.goodnews24x7.com/tag/kolkata-knight-riders/ 32 32 ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಗೆ ತತ್ತರಿಸಿದ ಕೆ.ಕೆ.ಆರ್ …. https://www.goodnews24x7.com/%e0%b2%aa%e0%b2%82%e0%b2%9c%e0%b2%be%e0%b2%ac%e0%b3%8d-%e0%b2%95%e0%b2%bf%e0%b2%82%e0%b2%97%e0%b3%8d%e0%b2%b8%e0%b3%8d-%e0%b2%a4%e0%b2%82%e0%b2%a1%e0%b2%a6-%e0%b2%ac%e0%b3%8c%e0%b2%b2%e0%b2%bf/ Wed, 16 Apr 2025 12:00:13 +0000 https://www.goodnews24x7.com/?p=3295 ಲೋಯೆಸ್ಟ್ ಸ್ಕೋರ್ ಅನ್ನು ಡಿಪೆಂಡ್ ಮಾಡುವ ಮುಖಾಂತರ ಐಪಿಎಲ್ ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18 ರಣರೋಚಕ ಪಂದ್ಯ ಒಂದಕ್ಕೆ ಸಾಕ್ಷಿಯಾಗಿದೆ. ಇಂತಹದೊಂದು ಮ್ಯಾಚ್ ನಡೆದಿರುವುದು ಕ್ರೀಡಾಭಿಮಾನಿಗಳಿಗೆ ಆಶ್ಚರ್ಯವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನ 31ನೇ…

The post ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಗೆ ತತ್ತರಿಸಿದ ಕೆ.ಕೆ.ಆರ್ …. appeared first on Good News 24x7.

]]>

ಲೋಯೆಸ್ಟ್ ಸ್ಕೋರ್ ಅನ್ನು ಡಿಪೆಂಡ್ ಮಾಡುವ ಮುಖಾಂತರ ಐಪಿಎಲ್ ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18 ರಣರೋಚಕ ಪಂದ್ಯ ಒಂದಕ್ಕೆ ಸಾಕ್ಷಿಯಾಗಿದೆ. ಇಂತಹದೊಂದು ಮ್ಯಾಚ್ ನಡೆದಿರುವುದು ಕ್ರೀಡಾಭಿಮಾನಿಗಳಿಗೆ ಆಶ್ಚರ್ಯವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ನ 31ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಪ್ರಾರಂಭದಲ್ಲಿ ಉತ್ತಮ ಪ್ರದರ್ಶನ ಕಂಡರಾದರು ಕೆಕೆಆರ್ ನ ಬೌಲಿಂಗ್ ಡಿಪಾರ್ಟ್ಮೆಂಟ್ ವಿಕೆಟ್ ಪಾತನಗೊಳಿಸುವಲ್ಲಿ ಯಶಸ್ವಿಯಾಯಿತು. ಪಂಜಾಬ್ ಕಿಂಗ್ಸ್ ನ ನಾಯಕ ಶ್ರೇಯಸ್ ಅಯ್ಯರ್ ಕೂಡ ಸೊನ್ನೆಗೆ ಹೌಟ್ ಆಗಿ ಹೋದರು. ನಂತರ ಬಂದ ಬ್ಯಾಟ್ಸ್ಮನ್ ಗಳಿಂದಲೂ ಏನು ಮಾಡಲು ಸಾಧ್ಯವಾಗಲಿಲ್ಲ. ಇನ್ನು ಕ್ರಿಕೆಟ್ ಇತಿಹಾಸದಲ್ಲಿ ಬಿಗ್ ಶೋ ಎಂದು ಹೆಸರು ಪಡೆದಿರುವ ಆಸ್ಟ್ರೇಲಿಯಾದ ಆಲ್ ರೌಂಡರ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ಅಧಿಕ ರನ್ ಗಳಿಸಲು ಸಾಧ್ಯವಾಗಲಿಲ್ಲ.

ಒಟ್ಟಾರೆಯಾಗಿ ತಂಡವು 15.3 ಓವರ್ ಗಳಲ್ಲಿ ಕೇವಲ 111 ರನ್ ಗಳಿಸಿ ಆಲ್ ಔಟ್ ಆದರು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು, ವೇಗವಾಗಿ ಪಂದ್ಯವನ್ನ ಮುಗಿಸಿ ರನ್ ರೇಟ್ ಉತ್ತಮಗೊಳಿಸುವಲ್ಲಿ ಮುಂದಾಗಲು ಯತ್ನಿಸಿದರು. ಡಿಪೆಂಡಿಂಗ್ ಚಾಂಪಿಯನ್ಸ್ ಗೆ ಇದು ಸುಲಭದ ತುತ್ತು ಎನಿಸಿತ್ತಾರಾದರೂ, ಕ್ರೀಡಾಂಗಣದಲ್ಲಿ ನಡೆದ ಇತಿಹಾಸವೇ ಬೇರೆಯಾಗಿತ್ತು.

ಪ್ರಾರಂಭದಲ್ಲಿ ಕ್ವಿಂಟನ್ ಡಿಕಾಕ್ ವಿಕೆಟ್ ಅನ್ನು ಮಾರ್ಕೊ ಜಾನ್ಸಸ್ ಉರುಳಿಸಿ ಒಂದೇ ಒಂದು ಜೀವಂತವಾಗಿರಿಸಿಕೊಂಡಿದ್ದರು. ನಂತರದಲ್ಲಿ ಬಂದ ಕೆಕೆಆರ್ ತಂಡದ ನಾಯಕ ಅಜೀಂಕೆ ರಹಾನೆ ಹಾಗೂ ರಘುವಂಶಿ 50 ರನ್ ಗಳ ಪಾರ್ಟ್ನರ್ಶಿಪ್ ಕಲೆ ಹಾಕಿದರಾದರು. ನಂತರದಲ್ಲಿ ಬೌಲಿಂಗ್ ಗೆ ಬಂದಂತಹ ಸ್ಪಿನ್ನರ್ ಯುಜುವೇಂದ್ರ ಚಹಲ್ ಆಟದ ದಿಕ್ಕನ್ನೇ ಬದಲಿಸಿದರು ಅದು ಸಹ ನಾಲ್ಕು ವಿಕೆಟ್ಗಳನ್ನು ಪಡೆಯುವುದರ ಮುಖಾಂತರ ಎಂಬುದ ವಿಶೇಷವಾಗಿದೆ.

ಇದರೊಂದಿಗೆ ರಣ ಉತ್ಸಾಹಕ್ಕೆ ಮಾರ್ಪಟ್ಟ ಪಂಜಾಬ್ ಕಿಂಗ್ಸ್ ಆಟಗಾರರು ಕೆಕೆಆರ್ ಬ್ಯಾಟರ್ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅದರಲ್ಲೂ ಅದ್ಭುತ ಫೀಲ್ಡಿಂಗ್ ಸೆಟ್ ಮಾಡುವ ಮೂಲಕ ಸತತ ವಿಕೆಟ್ ಪಡೆದರು. ಪರಿಣಾಮ 15.1ಓವರ್ ಗಳಲ್ಲಿ ಕೆಕೆಆರ್ ತಂಡವು 95 ರನ್ ಗಳಿಸಲಷ್ಟೇ ಶಕ್ತರಾದರು.

ಈ ಮುಖಾಂತರ ಕೆಕೆಆರ್ ತಂಡವನ್ನು ಆಲ್ ಔಟ್ ಮಾಡಿ ಪಂದ್ಯವನ್ನು ತನ್ನದಾಗಿಸಿಕೊಂಡಿತು ಪಂಜಾಬ್ ಕಿಂಗ್ಸ್ ಪಡೆ. ಈ ಗೆಲುವಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಸ್ಕೋರ್ ಗಳಿಸಿ ಜಯ ಸಾಧಿಸಿದ ದಾಖಲೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಯಿತು.

The post ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಗೆ ತತ್ತರಿಸಿದ ಕೆ.ಕೆ.ಆರ್ …. appeared first on Good News 24x7.

]]>
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಅಜಿಂಕ್ಯ ರಹಾನೆ ಆಯ್ಕೆ https://www.goodnews24x7.com/ajinkya-rahane-selected-as-the-captain-of-kolkata-knight-riders/ Mon, 03 Mar 2025 13:42:27 +0000 https://www.goodnews24x7.com/?p=2549 ಐಪಿಎಲ್ 2025 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. IPL 2025​ ಸೀಸನ್ 18 ರಲ್ಲಿ KKR ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಹಾಗೆಯೇ ವೆಂಕಟೇಶ್ ಅಯ್ಯರ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ ಐಪಿಎಲ್‌ 2024ರಲ್ಲಿ…

The post ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಅಜಿಂಕ್ಯ ರಹಾನೆ ಆಯ್ಕೆ appeared first on Good News 24x7.

]]>

ಐಪಿಎಲ್ 2025 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. IPL 2025​ ಸೀಸನ್ 18 ರಲ್ಲಿ KKR ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಹಾಗೆಯೇ ವೆಂಕಟೇಶ್ ಅಯ್ಯರ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ

ಐಪಿಎಲ್‌ 2024ರಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್‌ ಅಯ್ಯರ್‌ ಅವರನ್ನು ತಂಡ ಕೈ ಬಿಟ್ಟಿತ್ತು. ಅಲ್ಲದೆ ಇವರಿಗೆ ಹರಾಜಿನಲ್ಲಿ ಮಣೆ ಸಹ ಹಾಕಲಿಲ್ಲ. ತಮ್ಮ ತಂಡದಲ್ಲಿದ್ದ ಯುವ ಆಟಗಾರ ವೆಂಕಟೇಶ್‌ ಅಯ್ಯರ್‌ಗೆ ಭಾರೀ ಹಣವನ್ನು ಹೂಡಿತು. ಆದರೆ ಯಾವುದೇ ಒಬ್ಬ ನಾಯಕತ್ವದ ಗುಣಗಳನ್ನು ಹೊಂದಿರುವ ಆಟಗಾರರನ್ನು ಪಡೆಯುವಲ್ಲಿ ವಿಫಲವಾಗಿತ್ತು. ಆದರೆ ಈಗ ತನ್ನಲ್ಲೇ ಇದ್ದ ಒಬ್ಬ ಅನುಭವಿ ಆಟಗಾರನ ಹೆಗಲಿಗೆ ಕೆಕೆಆರ್‌ ತಂಡದ ಜವಾಬ್ದಾರಿಯನ್ನು ನೀಡಿದೆ. ಅಜಿಂಕ್ಯ ರಹಾನೆ ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ.

The post ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಅಜಿಂಕ್ಯ ರಹಾನೆ ಆಯ್ಕೆ appeared first on Good News 24x7.

]]>