loneliness Archives - Good News 24x7 https://www.goodnews24x7.com/tag/loneliness/ Kannada Sat, 01 Feb 2025 06:07:30 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg loneliness Archives - Good News 24x7 https://www.goodnews24x7.com/tag/loneliness/ 32 32 ಒಂಟಿತನಕ್ಕೆ ಬ್ರೇಕ್ ಹಾಕೋದು ಹೇಗೆ ? ಇಲ್ಲಿದೆ ಸಿಂಪಲ್ ಟಿಪ್ಸ್. https://www.goodnews24x7.com/%e0%b2%92%e0%b2%82%e0%b2%9f%e0%b2%bf%e0%b2%a4%e0%b2%a8%e0%b2%95%e0%b3%8d%e0%b2%95%e0%b3%86-%e0%b2%ac%e0%b3%8d%e0%b2%b0%e0%b3%87%e0%b2%95%e0%b3%8d-%e0%b2%b9%e0%b2%be%e0%b2%95%e0%b3%8b%e0%b2%a6%e0%b3%81/ Sat, 01 Feb 2025 06:07:30 +0000 https://www.goodnews24x7.com/?p=2063  ಒಂಟಿತನವು ತುಂಬಾನೇ ಅಪಾಯಕಾರಿ. ವಿಪರೀತವಾದರೆ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.  ವೈಯಕ್ತಿಕ ಜೀವನದ ಘಟನೆಗಳು, ಕಹಿ ಅನುಭವಗಳು ಕೂಡ ವ್ಯಕ್ತಿಯ ಜೊತೆಗೆ ಬೆರೆಯಲಾಗದೇ ಒಂಟಿಯಾಗಿಸಬಹುದು.  ಒಂಟಿತನವನ್ನು ಔಷಧದಿಂದ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ಕೆಲ ಬದಲಾವಣೆಗಳು ಈ…

The post ಒಂಟಿತನಕ್ಕೆ ಬ್ರೇಕ್ ಹಾಕೋದು ಹೇಗೆ ? ಇಲ್ಲಿದೆ ಸಿಂಪಲ್ ಟಿಪ್ಸ್. appeared first on Good News 24x7.

]]>

 ಒಂಟಿತನವು ತುಂಬಾನೇ ಅಪಾಯಕಾರಿ. ವಿಪರೀತವಾದರೆ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
 ವೈಯಕ್ತಿಕ ಜೀವನದ ಘಟನೆಗಳು, ಕಹಿ ಅನುಭವಗಳು ಕೂಡ ವ್ಯಕ್ತಿಯ ಜೊತೆಗೆ ಬೆರೆಯಲಾಗದೇ ಒಂಟಿಯಾಗಿಸಬಹುದು.
 ಒಂಟಿತನವನ್ನು ಔಷಧದಿಂದ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ಕೆಲ ಬದಲಾವಣೆಗಳು ಈ ಸಮಸ್ಯೆಯಿಂದ ಹೊರಬರಲು ಸಾಧ್ಯ.

 ಒಂಟಿತನ ಅನುಭವಿಸುವ ವ್ಯಕ್ತಿಗಳು ನೃತ್ಯ, ಅಡುಗೆ, ಪ್ರಯಾಣ ಹೀಗೆ ತಮ್ಮಗಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
 ಒಬ್ಬರೇ ಹೆಚ್ಚು ಹೊತ್ತು ಕಳೆಯಬೇಡಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಬೆರೆತು ಕೆಲಸ ಮಾಡಿ.
 ಈ ಸಮಸ್ಯೆಯಿಂದ ಬಳಲುತ್ತಿರುವವರು ಟಿವಿ, ಮೊಬೈಲ್ ಸೋಶಿಯಲ್ ಮೀಡಿಯಾದಿಂದ ಸಾಧ್ಯವಾದಷ್ಟು ದೂರವಿರಿ.

 ಒಂಟಿಯೆನಿಸಿದರೆ ಸಾಕು ಪ್ರಾಣಿಗಳನ್ನು ಸಾಕಿ. ಈ ಪ್ರಾಣಿಗಳೊಂದಿಗೆ ಆಟವಾಡಿ ಸಮಯ ಕಳೆಯುವುದು ನಿಮ್ಮ ಮನಸ್ಸಿಗೆ ಖುಷಿ ತಂದು ಕೊಡುತ್ತದೆ.

The post ಒಂಟಿತನಕ್ಕೆ ಬ್ರೇಕ್ ಹಾಕೋದು ಹೇಗೆ ? ಇಲ್ಲಿದೆ ಸಿಂಪಲ್ ಟಿಪ್ಸ್. appeared first on Good News 24x7.

]]>