Mahindrashowroom Archives - Good News 24x7 https://www.goodnews24x7.com/tag/mahindrashowroom/ Kannada Wed, 10 Sep 2025 08:46:35 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Mahindrashowroom Archives - Good News 24x7 https://www.goodnews24x7.com/tag/mahindrashowroom/ 32 32 ನಿಂಬೆ ಹಣ್ಣಿನ ಮೇಲೆ ಕಾರ್ ಹತ್ತಿಸಲು ಹೋಗಿ ಶೋ ರೂಮ್​​ನಿಂದ ಕಾರು ಸಮೇತ ಕೆಳಗೆ ಹಾರಿದ ಮಹಿಳೆ https://www.goodnews24x7.com/woman-jumps-off-showroom-floor-after-going-to-load-car-on-lemon/ Wed, 10 Sep 2025 08:46:35 +0000 https://www.goodnews24x7.com/?p=7456 ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದರೆ, ಗಾಡಿಗೆ ಯಾವುದೇ ದೃಷ್ಟಿಯಾಗದಿರಲಿ, ತನ್ನನ್ನು ಸದಾ ಸುರಕ್ಷಿತವಾಗಿಟ್ಟಿರಲಿ ಎಂದು ಪೂಜೆ ಮಾಡಿಸುವುದು ಸಹಜ. ಹಾಗೆಯೇ ಮಹಿಳೆಯೊಬ್ಬರು ಮಹಿಂದ್ರಾ ಅವರ ಥಾರ್​ ಗಾಡಿಯನ್ನು ಖರೀದಿಸಿದ್ದರು. ಶೋ ರೂಮ್​​ನ ಮೊದಲ ಮಹಡಿಯಲ್ಲಿ ನಿಂಬೆ ಹಣ್ಣಿನ ಮೇಲೆ ಗಾಡಿಯನ್ನು ಹತ್ತಿಸಲು…

The post ನಿಂಬೆ ಹಣ್ಣಿನ ಮೇಲೆ ಕಾರ್ ಹತ್ತಿಸಲು ಹೋಗಿ ಶೋ ರೂಮ್​​ನಿಂದ ಕಾರು ಸಮೇತ ಕೆಳಗೆ ಹಾರಿದ ಮಹಿಳೆ appeared first on Good News 24x7.

]]>

ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದರೆ, ಗಾಡಿಗೆ ಯಾವುದೇ ದೃಷ್ಟಿಯಾಗದಿರಲಿ, ತನ್ನನ್ನು ಸದಾ ಸುರಕ್ಷಿತವಾಗಿಟ್ಟಿರಲಿ ಎಂದು ಪೂಜೆ ಮಾಡಿಸುವುದು ಸಹಜ. ಹಾಗೆಯೇ ಮಹಿಳೆಯೊಬ್ಬರು ಮಹಿಂದ್ರಾ ಅವರ ಥಾರ್​ ಗಾಡಿಯನ್ನು ಖರೀದಿಸಿದ್ದರು. ಶೋ ರೂಮ್​​ನ ಮೊದಲ ಮಹಡಿಯಲ್ಲಿ ನಿಂಬೆ ಹಣ್ಣಿನ ಮೇಲೆ ಗಾಡಿಯನ್ನು ಹತ್ತಿಸಲು ಹೋಗಿ, ಮೊದಲ ಮಹಡಿಯಿಂದ ಗಾಜು ಒಡೆದು ಗಾಡಿ ಸಮೇತ ಕೆಳಗೆ ಹಾರಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಮಾನಿ ಪವಾರ್ ದೆಹಲಿಯ ನಿರ್ಮಾಣ್ ವಿಹಾರ್‌ನಲ್ಲಿರುವ ಮಹೀಂದ್ರಾ ಶೋರೂಮ್‌ಗೆ ಭೇಟಿ ನೀಡಿ, 27 ಲಕ್ಷ ರೂಪಾಯಿ ಮೌಲ್ಯದ ತಮ್ಮ ಹೊಸ ಥಾರ್ ಕಾರಿನ ಡೆಲಿವರಿ ಪಡೆದರು. ಶೋರೂಮ್‌ನಿಂದ ಕಾರನ್ನು ಹೊರಗೆ ಓಡಿಸುವ ಮೊದಲು ಪೂಜೆ ಮತ್ತು ಆಚರಣೆ ಮಾಡಲು ಪವಾರ್ ನಿರ್ಧರಿಸಿದರು. ಶೋರೂಮ್‌ನ ಮೊದಲ ಮಹಡಿಯಲ್ಲಿ ನಿಲ್ಲಿಸಲಾಗಿದ್ದ ಥಾರ್‌ನ ಚಕ್ರದ ಮುಂದೆ ನಿಂಬೆಹಣ್ಣನ್ನು ಇರಿಸಲಾಗಿತ್ತು.ಅದರ ಮೇಲೆ ನಿಧಾನವಾಗಿ ಕಾರನ್ನು ಚಲಾಯಿಸುವ ಬದಲು ಆಕ್ಸಿಲರೇಟರ್ ಒತ್ತಿದ ಪರಿಣಾಮ ನೇರವಾಗಿ ಮೊದಲ ಮಹಡಿಯಿಂದ ಕಾರು ಕೆಳಗೆ ಬಿದ್ದಿದೆ. ಪವಾರ್ ಮತ್ತು ಒಳಗೆ ಕುಳಿತಿದ್ದ ವಿಕಾಸ್ ಕಾರಿನ ಕಿಡಕಿ ಒಡೆದು ಕೆಳಗೆ ಜಂಪ್ ಮಾಡಿದ್ದ ಕಾರಣ ಅಷ್ಟಾಗಿ ಗಾಯಗಳಾಗಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.

The post ನಿಂಬೆ ಹಣ್ಣಿನ ಮೇಲೆ ಕಾರ್ ಹತ್ತಿಸಲು ಹೋಗಿ ಶೋ ರೂಮ್​​ನಿಂದ ಕಾರು ಸಮೇತ ಕೆಳಗೆ ಹಾರಿದ ಮಹಿಳೆ appeared first on Good News 24x7.

]]>