mantharaya Archives - Good News 24x7 https://www.goodnews24x7.com/tag/mantharaya/ Kannada Wed, 19 Mar 2025 05:46:18 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg mantharaya Archives - Good News 24x7 https://www.goodnews24x7.com/tag/mantharaya/ 32 32 MLA ಸ್ಥಾನಕ್ಕೆ ಕುಸುಮರನ್ನ ಕೂರಿಸಲು ನನ್ನ ಕೊಲೆಗೆ ಸಂಚು ಶಾಸಕ ಮುನಿರತ್ನ ಸ್ಪೋಟಕ ಆರೋಪ. https://www.goodnews24x7.com/mla-%e0%b2%b8%e0%b3%8d%e0%b2%a5%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%95%e0%b3%81%e0%b2%b8%e0%b3%81%e0%b2%ae%e0%b2%b0%e0%b2%a8%e0%b3%8d%e0%b2%a8-%e0%b2%95%e0%b3%82%e0%b2%b0/ Wed, 19 Mar 2025 05:46:18 +0000 https://www.goodnews24x7.com/?p=2805 ಬೆಂಗಳೂರು :- ಕುಸುಮಾರನ್ನ ಎಂಎಲ್ ಎ ಮಾಡಲು ನನ್ನಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಸ್ಪೋಟಕ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಮುನಿರತ್ನ, ಡಿಕೆ ಶಿವಕುಮಾರ್, ಡಿ.ಕೆ ಸುರೇಶ್, ಹನುಮಂತರಾಯ ಕುಸುಮಾರಿಂದ…

The post MLA ಸ್ಥಾನಕ್ಕೆ ಕುಸುಮರನ್ನ ಕೂರಿಸಲು ನನ್ನ ಕೊಲೆಗೆ ಸಂಚು ಶಾಸಕ ಮುನಿರತ್ನ ಸ್ಪೋಟಕ ಆರೋಪ. appeared first on Good News 24x7.

]]>

ಬೆಂಗಳೂರು :- ಕುಸುಮಾರನ್ನ ಎಂಎಲ್ ಎ ಮಾಡಲು ನನ್ನಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಸ್ಪೋಟಕ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ಮುನಿರತ್ನ, ಡಿಕೆ ಶಿವಕುಮಾರ್, ಡಿ.ಕೆ ಸುರೇಶ್, ಹನುಮಂತರಾಯ ಕುಸುಮಾರಿಂದ ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ. ನಾಲ್ವರು ಸೇರಿ 6 ತಿಂಗಳಿಂದ ಕೊಲೆ ಸಂಚು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮೊಟ್ಟೆ ಹೊಡೆಯೋದು ನನ್ನ ಕಾರಿಗೆ ಕಲ್ಲು ಹೊಡೆಯೋದು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಹಿಂಸೆ ಕೊಡುತ್ತಾರೆ. ಡಿಕೆ ಶಿವಕುಮಾರ್ ಅವರು ಅವನು ಸತ್ತರೂ ಸರಿ ಗನ್ ಮ್ಯಾನ್ ಕೊಡಬೇಡಿ ಎಂದಿದ್ದಾರೆ. ಹೇಗಿದ್ರೂ ಸಾಯಿಸ್ತಾರೆ. ಹೋರಾಡಿಯೇ ಸಾಯುತ್ತೇನೆ ಎಂದು ಮುನಿರತ್ನ ತಿಳಿಸಿದ್ದಾರೆ.

The post MLA ಸ್ಥಾನಕ್ಕೆ ಕುಸುಮರನ್ನ ಕೂರಿಸಲು ನನ್ನ ಕೊಲೆಗೆ ಸಂಚು ಶಾಸಕ ಮುನಿರತ್ನ ಸ್ಪೋಟಕ ಆರೋಪ. appeared first on Good News 24x7.

]]>