# March 13 Archives - Good News 24x7 https://www.goodnews24x7.com/tag/march-13/ Kannada Mon, 02 Mar 2026 12:26:54 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg # March 13 Archives - Good News 24x7 https://www.goodnews24x7.com/tag/march-13/ 32 32 ಮಾರ್ಚ್ 13 ರಿಂದ ವಿಷನ್ ಮೈಸೂರು-2050 https://www.goodnews24x7.com/vision-mysore-2050-from-march-13vision-mysore-2050-from-march-13/ Mon, 02 Mar 2026 12:26:46 +0000 https://www.goodnews24x7.com/?p=8596 ಮುಂದಿನ 25 ವರ್ಷಗಳ ಕಾಲಕ್ಕೆ ಸೂಕ್ತವಾಗುವಂತೆ ಮೈಸೂರಿನ ಅಭಿವೃದ್ಧಿ ನಾಥೇಶ್ವರ ಇನ್‌ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ ಸಂಸ್ಥೆ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ಮಾ.13 ರಿಂದ 15ರವರೆಗೆ ‘ವಿಶನ್ ಮೈಸೂರು-2050* ಕಾರ್ಯಕ್ರಮವನ್ನು ಸಿದ್ದಾರ್ಥನಗರ ದಲ್ಲಿರುವ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ.…

The post ಮಾರ್ಚ್ 13 ರಿಂದ ವಿಷನ್ ಮೈಸೂರು-2050 appeared first on Good News 24x7.

]]>

ಮುಂದಿನ 25 ವರ್ಷಗಳ ಕಾಲಕ್ಕೆ ಸೂಕ್ತವಾಗುವಂತೆ ಮೈಸೂರಿನ ಅಭಿವೃದ್ಧಿ ನಾಥೇಶ್ವರ ಇನ್‌ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ ಸಂಸ್ಥೆ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ಮಾ.13 ರಿಂದ 15ರವರೆಗೆ ‘ವಿಶನ್ ಮೈಸೂರು-2050* ಕಾರ್ಯಕ್ರಮವನ್ನು ಸಿದ್ದಾರ್ಥನಗರ ದಲ್ಲಿರುವ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿ ಗಳು, ಕಾರ್ಪೋರೇಟ್ ಮತ್ತು ಇಂಡಸ್ಟ್ರಿಗಳ ನಾಯಕರು, ಎನ್‌ಜಿಒಗಳು ಹಾಗೂ ಸಾರ್ವಜನಿಕರು ಭಾಗವಹಿ ಸಬಹುದು ಹೆಚ್ಚಿನ 0821-2429722,2420490 ಸಂಪರ್ಕಿಸಬಹುದು ,ಎಸ್‌ಡಿಎಂ ಇನ್ಸ್‌ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಗೌರಿ ಎಸ್.ಜೋಶಿ  ತಿಳಿಸಿದ್ದಾರೆ.

ವಿಷನ್ ಮೈಸೂರು-2050ಕ್ಕೆ ವೀರೇಂದ್ರ ಹೆಗ್ಗಡೆ ರಾಯಭಾರಿಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ’ಇನ್ಸ್‌ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್‌ಮೆಂಟ್ ಕಾಲೇಜಿನ ವತಿಯಿಂದ ಮೈಸೂರು ನಗರ ಮುಂದಿನ 25 ವರ್ಷ ದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಚರ್ಚಿಸಲು ರೂಪಿಸಿರುವ ‘ವಿಷನ್ ಮೈಸೂರು-2050’ಗೆ ಶ್ರೀಧರ್ಮಸ್ಥಳದ ಧರ್ಮಾಧಿಕಾರಿ, ಎಸ್‌ಡಿಎಂ ಎಜ್ಜು ಕೇಷನಲ್‌ ಟ್ರಸ್ಟ್ ಅಧ್ಯಕ್ಷರಾದ ಡಾ.ವೀರೇಂದ್ರಹೆಗ್ಗಡೆ ರಾಯಭಾರಿಯಾಗಿದ್ದಾರೆ.

The post ಮಾರ್ಚ್ 13 ರಿಂದ ವಿಷನ್ ಮೈಸೂರು-2050 appeared first on Good News 24x7.

]]>