miscreants Archives - Good News 24x7 https://www.goodnews24x7.com/tag/miscreants/ Kannada Thu, 20 Nov 2025 07:24:33 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg miscreants Archives - Good News 24x7 https://www.goodnews24x7.com/tag/miscreants/ 32 32 ಮನೆ ಮುಂದೆ ನಿಂತಿದ್ದ ಕಾರ್ ಗಳಿಗೆ ಬೆಂಕಿ…! ಎರಡು ಕಾರುಗಳು ಸುಟ್ಟು ಕರುಕಲು…ಕಿಡಿಗೇಡಿಗಳ ದುಷ್ಕೃತ್ಯ…! https://www.goodnews24x7.com/cars-parked-in-front-of-the-house-caught-fire-two-cars-burnt-to-ashes-the-mischief-of-miscreants/ Thu, 20 Nov 2025 07:24:33 +0000 https://www.goodnews24x7.com/?p=8224 ನಂಜನಗೂಡಿನಲ್ಲಿ ಬಿಗಿ ಇಲ್ಲದ ಪೊಲೀಸ್ ಕಾರ್ಯವೈಖರಿಯ ವಿರುದ್ಧ ವ್ಯಾಪಕ ಆಕ್ರೋಶ ನಂಜನಗೂಡು: ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿದೆ.ನಂಜನಗೂಡಿನ ಆರ್.ಪಿ.ರಸ್ತೆಯಲ್ಲಿ ಹಾಗೂ ಶ್ರೀರಾಂಪುರ ಬಡಾವಣೆಯಲ್ಲಿ ಘಟನೆ ನಡೆದಿದೆ.ಮಧ್ಯ ರಾತ್ರಿ ವೇಳೆಯಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಮನೆಯವರು ಎಚ್ಚರವಾಗಿ…

The post ಮನೆ ಮುಂದೆ ನಿಂತಿದ್ದ ಕಾರ್ ಗಳಿಗೆ ಬೆಂಕಿ…! ಎರಡು ಕಾರುಗಳು ಸುಟ್ಟು ಕರುಕಲು…ಕಿಡಿಗೇಡಿಗಳ ದುಷ್ಕೃತ್ಯ…! appeared first on Good News 24x7.

]]>

ನಂಜನಗೂಡಿನಲ್ಲಿ ಬಿಗಿ ಇಲ್ಲದ ಪೊಲೀಸ್ ಕಾರ್ಯವೈಖರಿಯ ವಿರುದ್ಧ ವ್ಯಾಪಕ ಆಕ್ರೋಶ

ನಂಜನಗೂಡು: ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿದೆ.ನಂಜನಗೂಡಿನ ಆರ್.ಪಿ.ರಸ್ತೆಯಲ್ಲಿ ಹಾಗೂ ಶ್ರೀರಾಂಪುರ ಬಡಾವಣೆಯಲ್ಲಿ ಘಟನೆ ನಡೆದಿದೆ.ಮಧ್ಯ ರಾತ್ರಿ ವೇಳೆಯಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಮನೆಯವರು ಎಚ್ಚರವಾಗಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಪರಿಸ್ಥಿತಿ ಕೈ ಮೀರಿದೆ.

ಕೊಲೆ ಸುಲಿಗೆ ಆಯ್ತು ಈಗ ಮನೆ ಮುಂದೆ ನಿಲ್ಲಿಸಿರುವ ಕಾರುಗಳಿಗೆ ಬೆಂಕಿ…!

ಪ್ರಶಾಂತ್ ಎಂಬುವರಿಗೆ ಸೇರಿದ ನ್ಯಾನೋ ಕಾರ್ ಹಾಗೂ ಅಭಿನಾಗಭೂಷಣ್ ಎಂಬುವರಿಗೆ ಸೇರಿದ ಮಹೇಂದ್ರ ಯುವ 500 ಬೆಂಕಿಗೆ ಆಹುತಿಯಾಗಿದೆ.ನಂಜನಗೂಡಿನಲ್ಲಿ ಪೊಲೀಸರ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.ರಾತ್ರಿ ಗಸ್ತು ಹೆಚ್ಚಿಸುವಂತೆ ಪೊಲೀಸರ ಮೇಲೆ ಸಾರ್ವಜನಿಕರು ಒತ್ತಡ ಹೇರಿದ್ದಾರೆ.ಕೊಲೆ,ಸುಲಿಗೆ ಆಯ್ತು ಇದೀಗ ಮನೆ ಮುಂದೆ ನಿಲ್ಲಿಸಿರುವ ವಾಹನಗಳಿಗೂ ರಕ್ಷಣೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

The post ಮನೆ ಮುಂದೆ ನಿಂತಿದ್ದ ಕಾರ್ ಗಳಿಗೆ ಬೆಂಕಿ…! ಎರಡು ಕಾರುಗಳು ಸುಟ್ಟು ಕರುಕಲು…ಕಿಡಿಗೇಡಿಗಳ ದುಷ್ಕೃತ್ಯ…! appeared first on Good News 24x7.

]]>