Moeen Ali Archives - Good News 24x7 https://www.goodnews24x7.com/tag/moeen-ali/ Kannada Sun, 08 Sep 2024 09:06:42 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Moeen Ali Archives - Good News 24x7 https://www.goodnews24x7.com/tag/moeen-ali/ 32 32 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​ ನಿವೃತ್ತಿ ಘೋಷಿಸಿದ ಮೊಯಿನ್​ ಅಲಿ https://www.goodnews24x7.com/moeen-ali-has-announced-his-retirement-from-international-cricket/ Sun, 08 Sep 2024 09:06:23 +0000 https://www.goodnews24x7.com/?p=537 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​ ನಿವೃತ್ತಿ ಘೋಷಿಸಿದ ಮೊಯಿನ್​ ಅಲಿ ಇಂಗ್ಲೆಂಡ್​ನ ಆಲ್​ರೌಂಡರ್ ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಮೊಯೀನ್ ಅಲಿ 2019 ರಲ್ಲಿ ಏಕದಿನ ವಿಶ್ವಕಪ್ ಹಾಗೂ 2022 ರಲ್ಲಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಇದೀಗ…

The post ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​ ನಿವೃತ್ತಿ ಘೋಷಿಸಿದ ಮೊಯಿನ್​ ಅಲಿ appeared first on Good News 24x7.

]]>

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​ ನಿವೃತ್ತಿ ಘೋಷಿಸಿದ ಮೊಯಿನ್​ ಅಲಿ

ಇಂಗ್ಲೆಂಡ್​ನ ಆಲ್​ರೌಂಡರ್ ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಮೊಯೀನ್ ಅಲಿ 2019 ರಲ್ಲಿ ಏಕದಿನ ವಿಶ್ವಕಪ್ ಹಾಗೂ 2022 ರಲ್ಲಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಇದೀಗ ಮುಂಬರುವ ದಿನಗಳಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂದರಿತಿರುವ ಮೊಯೀನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

37 ವರ್ಷದ ಮೊಯಿನ್ ಅಲಿ ಇಂಗ್ಲೆಂಡ್ ಪರ 68 ಟೆಸ್ಟ್​, 138 ಏಕದಿನ, 92 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡವು 2019ರಲ್ಲಿ ಏಕದಿನ ವಿಶ್ವಕಪ್​, 2022ರಕ್ಕು ಟಿ-20 ವಿಶ್ವಕಪ್​ ಗೆದ್ದುಕೊಂಡಿತ್ತು. ಮೊಯಿನ್ ಅಲಿ ಆ ತಂಡದ ಭಾಗವಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರೂ, ಐಪಿಎಲ್​ನಂತ ಟೂರ್ನಿಗಳಲ್ಲಿ ಅವರು ಆಡಲಿದ್ದಾರೆ.

The post ಅಂತಾರಾಷ್ಟ್ರೀಯ ಕ್ರಿಕೆಟ್​ಗೆ​ ನಿವೃತ್ತಿ ಘೋಷಿಸಿದ ಮೊಯಿನ್​ ಅಲಿ appeared first on Good News 24x7.

]]>