Moleyur forest Archives - Good News 24x7 https://www.goodnews24x7.com/tag/moleyur-forest/ Kannada Thu, 24 Apr 2025 11:35:22 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Moleyur forest Archives - Good News 24x7 https://www.goodnews24x7.com/tag/moleyur-forest/ 32 32 ಮೊಳೆಯೂರು ಅರಣ್ಯ ವಲಯದ ಅರಣ್ಯ ವೀಕ್ಷಕ ಪಿ.ಸುರೇಶ್ ಸಾ*. https://www.goodnews24x7.com/moleyur-forest-zone-forest-observer-p-suresh-sa/ Thu, 24 Apr 2025 11:35:06 +0000 https://www.goodnews24x7.com/?p=3394 ಎಚ್ ಡಿ ಕೋಟೆ : ಸರಗೂರು ತಾಲೂಕಿನ ಮೊಳೆಯೂರು ಅರಣ್ಯ ವಲಯದ ಅರಣ್ಯ ವೀಕ್ಷಕ ಪಿ.ಸುರೇಶ್(34) ನೇಣು ಬಿಗಿದ ಸ್ಥಿತಿಯಲ್ಲಿ ಸಾವುಗೀಡಾಗಿದ್ದಾರೆ ಎಂದು ತಿಳಿದುಬಂದಿದೆ ದಿ.21ರ ಮಧ್ಯಾಹ್ನ 3:30ರಲ್ಲಿ ವಲಯ ಅರಣ್ಯಾಧಿಕಾರಿ ಅಮೃತ ಮಾಯಪ್ಪನವರ್ ಅವರನ್ನು ಭೇಟಿಯಾಗಿ‌ದ್ದಾರೆ. ಸ.6 ಗಂಟೆ ಸುಮಾರಿನಲ್ಲಿ…

The post ಮೊಳೆಯೂರು ಅರಣ್ಯ ವಲಯದ ಅರಣ್ಯ ವೀಕ್ಷಕ ಪಿ.ಸುರೇಶ್ ಸಾ*. appeared first on Good News 24x7.

]]>

ಎಚ್ ಡಿ ಕೋಟೆ : ಸರಗೂರು ತಾಲೂಕಿನ ಮೊಳೆಯೂರು ಅರಣ್ಯ ವಲಯದ ಅರಣ್ಯ ವೀಕ್ಷಕ ಪಿ.ಸುರೇಶ್(34) ನೇಣು ಬಿಗಿದ ಸ್ಥಿತಿಯಲ್ಲಿ ಸಾವುಗೀಡಾಗಿದ್ದಾರೆ ಎಂದು ತಿಳಿದುಬಂದಿದೆ

ದಿ.21ರ ಮಧ್ಯಾಹ್ನ 3:30ರಲ್ಲಿ ವಲಯ ಅರಣ್ಯಾಧಿಕಾರಿ ಅಮೃತ ಮಾಯಪ್ಪನವರ್ ಅವರನ್ನು ಭೇಟಿಯಾಗಿ‌ದ್ದಾರೆ. ಸ.6 ಗಂಟೆ ಸುಮಾರಿನಲ್ಲಿ ಸಹದ್ಯೋಗಿಗಳ ಜೊತೆ ಕೆಲಕಾಲ ಕರ್ತವ್ಯದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಸಹದ್ಯೋಗಿ ಎಸ್ ಟಿಎಫ್ ನ ಅರಣ್ಯ ಸಿಬ್ಬಂದಿ ಮೊಬೈಲ್ ಕೇಳಲು ರೂಮಿಗೆ ಬಂದಾಗ ಸುರೇಶ್ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ನೋಡಿ ವಿಷಯ ಬೆಳಕಿಗೆ ಬಂದಿದೆ ಡೆತ್ ನೋಟ್ ಬರದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಪೊಲೀಸರ ತನಿಖೆ ನಂತರ ಸತ್ಯ ಹೊರ ಬರಲಿದೆ,

The post ಮೊಳೆಯೂರು ಅರಣ್ಯ ವಲಯದ ಅರಣ್ಯ ವೀಕ್ಷಕ ಪಿ.ಸುರೇಶ್ ಸಾ*. appeared first on Good News 24x7.

]]>