Nicholas Pooran Archives - Good News 24x7 https://www.goodnews24x7.com/tag/nicholas-pooran/ Kannada Wed, 11 Jun 2025 11:58:10 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Nicholas Pooran Archives - Good News 24x7 https://www.goodnews24x7.com/tag/nicholas-pooran/ 32 32 ನಿಕೋಲಸ್ ಪೂರನ್ ದಿಢೀರ್ ನಿವೃತ್ತಿ; https://www.goodnews24x7.com/%e0%b2%a8%e0%b2%bf%e0%b2%95%e0%b3%8b%e0%b2%b2%e0%b2%b8%e0%b3%8d-%e0%b2%aa%e0%b3%82%e0%b2%b0%e0%b2%a8%e0%b3%8d-%e0%b2%a6%e0%b2%bf%e0%b2%a2%e0%b3%80%e0%b2%b0%e0%b3%8d-%e0%b2%a8%e0%b2%bf%e0%b2%b5/ Wed, 11 Jun 2025 11:58:10 +0000 https://www.goodnews24x7.com/?p=4326 ವೆಸ್ಟ್ ಇಂಡೀಸ್ನ ಸ್ಟಾರ್ ಬ್ಯಾಟರ್ ನಿಕೋಲಸ್ ಪೂರನ್ ಮಂಗಳವಾರ ಯಾವುದೇ ಕಾರಣಗಳನ್ನು ನೀಡದೆ ತಮ್ಮ 29 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯನ್ನು ಘೋಷಿಸಿದರು. ಹಠಾತ್ ನಿವೃತ್ತಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಿಂದ ಹೊರಗುಳಿದ ಕೆಲವು ದಿನಗಳ ಬೆನ್ನಲ್ಲೇ…

The post ನಿಕೋಲಸ್ ಪೂರನ್ ದಿಢೀರ್ ನಿವೃತ್ತಿ; appeared first on Good News 24x7.

]]>

ವೆಸ್ಟ್ ಇಂಡೀಸ್ನ ಸ್ಟಾರ್ ಬ್ಯಾಟರ್ ನಿಕೋಲಸ್ ಪೂರನ್ ಮಂಗಳವಾರ ಯಾವುದೇ ಕಾರಣಗಳನ್ನು ನೀಡದೆ ತಮ್ಮ 29 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯನ್ನು ಘೋಷಿಸಿದರು. ಹಠಾತ್ ನಿವೃತ್ತಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಿಂದ ಹೊರಗುಳಿದ ಕೆಲವು ದಿನಗಳ ಬೆನ್ನಲ್ಲೇ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಎಡಗೈ ಬ್ಯಾಟರ್ 106 ಪಂದ್ಯಗಳೊಂದಿಗೆ ವೆಸ್ಟ್ ಇಂಡೀಸ್ನ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಆಟಗಾರ ಮತ್ತು ಟಿ 20 ಪಂದ್ಯಾವಳಿಯಲ್ಲಿ 26.14 ಸರಾಸರಿ ಹಾಗೂ136.39 ಸ್ಟೈಕ್ ರೇಟ್ ನೊಂದಿಗೆ 2275 ರನ್ ಗಳಿಸಿದ್ದಾರೆ. ಇನ್ನೂ 61 ಏಕದಿನ ಪಂದ್ಯಗಳಲ್ಲಿ 39.66ರ ಸರಾಸರಿಯಲ್ಲಿ ಅವರು 1983 ರನ್ ಗಳಿಸಿದ್ದಾರೆ.

The post ನಿಕೋಲಸ್ ಪೂರನ್ ದಿಢೀರ್ ನಿವೃತ್ತಿ; appeared first on Good News 24x7.

]]>