produces Archives - Good News 24x7 https://www.goodnews24x7.com/tag/produces/ Kannada Tue, 12 Aug 2025 12:22:28 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg produces Archives - Good News 24x7 https://www.goodnews24x7.com/tag/produces/ 32 32 100 ಕೋಟಿ ಮೌಲ್ಯದ ಕಾರು ಹೊಂದಿರುವ ಮುಕೇಶ್ ಅಂಬಾನಿಯವರ ಪತ್ನಿ! https://www.goodnews24x7.com/mukesh-ambanis-wife-owns-a-car-worth-100-crores/ Tue, 12 Aug 2025 12:22:28 +0000 https://www.goodnews24x7.com/?p=5960 ಅಂಬಾನಿ ಅವರ ಕುಟುಂಬ ಅನೇಕ ದುಬಾರಿ ಕಾರುಗಳನ್ನು ಹೊಂದಿದೆ. ದೇಶದ ಅತ್ಯಂತ ದುಬಾರಿ ಕಾರು ಆಡಿ A9 ಚಮೆಲಿಯನ್ ಎಂದು ಪರಿಗಣಿಸಲಾಗಿದೆ. ಈ ಕಾರಿನ ಮಾಲೀಕರು ನೀತಾ ಅಂಬಾನಿ. ನೀತಾ ಅಂಬಾನಿ ದೇಶದ ಅತ್ಯಂತ ದುಬಾರಿ ಕಾರನ್ನು ಹೊಂದಿದ್ದು, ಇದರ ಬೆಲೆ…

The post 100 ಕೋಟಿ ಮೌಲ್ಯದ ಕಾರು ಹೊಂದಿರುವ ಮುಕೇಶ್ ಅಂಬಾನಿಯವರ ಪತ್ನಿ! appeared first on Good News 24x7.

]]>

ಅಂಬಾನಿ ಅವರ ಕುಟುಂಬ ಅನೇಕ ದುಬಾರಿ ಕಾರುಗಳನ್ನು ಹೊಂದಿದೆ. ದೇಶದ ಅತ್ಯಂತ ದುಬಾರಿ ಕಾರು ಆಡಿ A9 ಚಮೆಲಿಯನ್ ಎಂದು ಪರಿಗಣಿಸಲಾಗಿದೆ. ಈ ಕಾರಿನ ಮಾಲೀಕರು ನೀತಾ ಅಂಬಾನಿ. ನೀತಾ ಅಂಬಾನಿ ದೇಶದ ಅತ್ಯಂತ ದುಬಾರಿ ಕಾರನ್ನು ಹೊಂದಿದ್ದು, ಇದರ ಬೆಲೆ ಸುಮಾರು 100 ಕೋಟಿ ರೂಪಾಯಿ. ವರದಿಗಳ ಪ್ರಕಾರ ಈ ಆಡಿ ಕಾರು ಸುಮಾರು 600 ಅಶ್ವಶಕ್ತಿಯ ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈ ಆಡಿ ಕಾರಿನ ವಿಶೇಷತೆಯನ್ನು ಏನೆಂದರೆ.. ಒಂದು ಬಟನ್ ಒತ್ತುವ ಮೂಲಕ ಕಾರಿನ ಬಣ್ಣವನ್ನೇ ಬದಲಾಯಿಸಬಹುದು. ಇಡೀ ಜಗತ್ತಿನಲ್ಲಿ ಕೇವಲ 11 ಕಾರುಗಳು ಮಾತ್ರ ಮಾರಾಟವಾಗಿವೆ. ಈ ಕಾರು 4.0 ಲೀಟರ್ V8 ಎಂಜಿನ್ ಹೊಂದಿದೆ. ಈ ಎಂಜಿನ್ ಗರಿಷ್ಠ 600 HP ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಕೇವಲ ಎರಡು ಬಾಗಿಲುಗಳನ್ನು ಮಾತ್ರ ಇದೆ. ಕಾರಿನ ಉದ್ದ ಸುಮಾರು 5 ಮೀಟರ್.

ಆಧುನಿಕ ತಂತ್ರಗಳಿಂದ ಕಾರನ್ನು ವಿನ್ಯಾಶಗೊಳಿಸಲಾಗಿದೆ. ಅಂಬಾನಿ ಕುಟುಂಬ ಈ ಕಾರು ಹೊಂದಿರುವ ಬಗ್ಗೆ ಅಧಿಕೃತವಾಗಿ ದೃಢಪಡಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನಿತಾ ಅಂಬಾನಿ ಕಾರನ್ನು ಖರೀದಿಸಿರುವ ಬಗ್ಗೆ ವರದಿಗಳು ಹೇಳಿವೆ. Audi a9 chameleon ಮಾತ್ರವಲ್ಲ, ಅನೇಕ ಐಷಾರಾಮಿ ಕಾರುಗಳನ್ನು ನಿತಾ ಅಂಬಾನಿ ಹೊಂದಿದ್ದಾರೆ. Rolls-Royce Phantom VIII EWB, Mercedes-Maybach S600 Guard, Ferrari 812 Superfast, Bentley Continental Flying Spur, Rolls-Royce Cullinan, and BMW 7 Series 760Li ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

The post 100 ಕೋಟಿ ಮೌಲ್ಯದ ಕಾರು ಹೊಂದಿರುವ ಮುಕೇಶ್ ಅಂಬಾನಿಯವರ ಪತ್ನಿ! appeared first on Good News 24x7.

]]>