RaghavendraRajkumar Archives - Good News 24x7 https://www.goodnews24x7.com/tag/raghavendrarajkumar/ Kannada Thu, 07 Aug 2025 06:38:48 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg RaghavendraRajkumar Archives - Good News 24x7 https://www.goodnews24x7.com/tag/raghavendrarajkumar/ 32 32 ಉದ್ಯೋಗಕಾಂಕ್ಷಿಗಳಿಗೆ ದೊಡ್ಮನೆಯ ರಾಘಣ್ಣ ಬೆಂಬಲ.. ಹೊಸ ನೇಮಕಾತಿಗಾಗಿ ಸರ್ಕಾರಕ್ಕೆ ಒತ್ತಾಯ. https://www.goodnews24x7.com/dodmane-raghanna-supports-job-seekers-urges-government-for-new-recruitment/ Thu, 07 Aug 2025 06:38:48 +0000 https://www.goodnews24x7.com/?p=5491 ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ತೊಂದರೆ ಆಗುತ್ತಿದೆ. ಯುವಕರು ಕಾಲೇಜು, ಯುನಿವರ್​ಸಿಟಿಗಳಲ್ಲಿ ಸಾಕಷ್ಟು ಓದಿ ಮನೆಯಲ್ಲಿ ಇರುವಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಹೊಸ ನೇಮಕಾತಿ ಆರಂಭ ಮಾಡಬೇಕು. ಬೆಂಗಳೂರು: ಕೆಲ ವರ್ಷಗಳಿಂದ ಸರ್ಕಾರ ಯಾವುದೇ ನೇಮಕಾತಿ ಮಾಡುತ್ತಿಲ್ಲ. ಶೀಘ್ರವೇ ಹೊಸ ನೇಮಕಾತಿ…

The post ಉದ್ಯೋಗಕಾಂಕ್ಷಿಗಳಿಗೆ ದೊಡ್ಮನೆಯ ರಾಘಣ್ಣ ಬೆಂಬಲ.. ಹೊಸ ನೇಮಕಾತಿಗಾಗಿ ಸರ್ಕಾರಕ್ಕೆ ಒತ್ತಾಯ. appeared first on Good News 24x7.

]]>

ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ತೊಂದರೆ ಆಗುತ್ತಿದೆ. ಯುವಕರು ಕಾಲೇಜು, ಯುನಿವರ್​ಸಿಟಿಗಳಲ್ಲಿ ಸಾಕಷ್ಟು ಓದಿ ಮನೆಯಲ್ಲಿ ಇರುವಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಹೊಸ ನೇಮಕಾತಿ ಆರಂಭ ಮಾಡಬೇಕು.

ಬೆಂಗಳೂರು: ಕೆಲ ವರ್ಷಗಳಿಂದ ಸರ್ಕಾರ ಯಾವುದೇ ನೇಮಕಾತಿ ಮಾಡುತ್ತಿಲ್ಲ. ಶೀಘ್ರವೇ ಹೊಸ ನೇಮಕಾತಿ ಆರಂಭಿಸಬೇಕು ಎಂದು ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಆಗ್ರಹಿಸಿದ್ದಾರೆ.

ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ತೊಂದರೆ ಆಗುತ್ತಿದೆ. ಯುವಕರು ಕಾಲೇಜು, ಯುನಿವರ್​ಸಿಟಿಗಳಲ್ಲಿ ಸಾಕಷ್ಟು ಓದಿ ಮನೆಯಲ್ಲಿ ಇರುವಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಹೊಸ ನೇಮಕಾತಿ ಆರಂಭ ಮಾಡಬೇಕು. ಸುಮಾರು ವರ್ಷಗಳಿಂದ ಯಾವುದೇ ನೇಮಕಾತಿ ಮಾಡುತ್ತಿಲ್ಲ. ಹಾಗಾಗಿ, ಶೀಘ್ರದಲ್ಲೇ ನೇಮಕಾತಿಗಳನ್ನ ಆರಂಭಿಸಿ ಎಂದು ರಾಘವೇಂದ್ರ ರಾಜ್ ಕುಮಾರ್ ಅವರು ಹೇಳಿದ್ದಾರೆ.

ಹೊಸ ನೇಮಕಾತಿಗೆ ಸಂಬಂಧಿಸಿದಂತೆ ಉದ್ಯೋಗಕಾಂಕ್ಷಿಗಳು ಆಗಸ್ಟ್ 11 ರಂದು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಗೆ ಹಿರಿಯ ನಟ ರಾಘಣ್ಣ ಅವರು ಬೆಂಬಲ ಸೂಚಿಸಲಿದ್ದಾರೆ. ಉದ್ಯೋಗಕಾಂಕ್ಷಿಗಳಿಗೆ ಸಪೋರ್ಟ್ ಮಾಡಲಿದ್ದಾರೆ. ಅಭ್ಯರ್ಥಿಗಳಲ್ಲಿ ಗೊಂದಲ ಏರ್ಪಟ್ಟಿದ್ದು ಮುಂದೆ ಏನು ಮಾಡೋದು ಅಂತ ಯೋಜನೆಯಲ್ಲಿದ್ದಾರೆ. ಅಕಾಡೆಮಿಗಳು ಮುಚ್ಚಲಾಗುತ್ತಿದೆ. ಜನಗಳು ವಾಪಸ್ ಊರುಗಳಿಗೆ ಹೋಗಲು ಆಗದೇ ಬೆಂಗಳೂರಲ್ಲೇ ಇದ್ದಾರೆ. ಸರ್ಕಾರ ಆದಷ್ಟೂ ಬೇಗ ಹೊಸ ನೇಮಕಾತಿಗಳನ್ನ ಆರಂಭಿಸಬೇಕು ಅಂತ ಒತ್ತಾಯಿಸಿದ್ದಾರೆ.

The post ಉದ್ಯೋಗಕಾಂಕ್ಷಿಗಳಿಗೆ ದೊಡ್ಮನೆಯ ರಾಘಣ್ಣ ಬೆಂಬಲ.. ಹೊಸ ನೇಮಕಾತಿಗಾಗಿ ಸರ್ಕಾರಕ್ಕೆ ಒತ್ತಾಯ. appeared first on Good News 24x7.

]]>