Royal Challengers Bengalu Archives - Good News 24x7 https://www.goodnews24x7.com/tag/royal-challengers-bengalu/ Kannada Sat, 03 May 2025 12:03:45 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Royal Challengers Bengalu Archives - Good News 24x7 https://www.goodnews24x7.com/tag/royal-challengers-bengalu/ 32 32 ಸಿಎಸ್‌ಕೆ ತಂಡದ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸ್ತಾರ ಆರ್.ಸಿ.ಬಿ ತಂಡ ?…. https://www.goodnews24x7.com/%e0%b2%b8%e0%b2%bf%e0%b2%8e%e0%b2%b8%e0%b3%8d%e0%b2%95%e0%b3%86-%e0%b2%a4%e0%b2%a1%e0%b3%86%e0%b2%a6-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7-%e0%b2%b9%e0%b3%8d/ Sat, 03 May 2025 11:58:04 +0000 https://www.goodnews24x7.com/?p=3603 ಹೌದು ವೀಕ್ಷಕರೇ,,, ಐಪಿಎಲ್ 2025 ಸೀಸನ್ 18ನೆ ಆವೃತ್ತಿಯಲ್ಲಿ, ಆರ್‌ಸಿಬಿ ತಂಡವು ಉತ್ತಮವಾದ ಪ್ರದರ್ಶನವನ್ನು ನೀಡುತ್ತಾ ಬಂದಿದೆ. 10 ಪಂದ್ಯಗಳನ್ನಾಡಿರುವ ಆರ್.ಸಿ.ಬಿ ತಂಡವು ಏಳು ಗೆಲುವನ್ನು ಪಡೆದುಕೊಂಡಿದೆ. 17 ವರ್ಷದ ಬಳಿಕ ಸಿಎಸ್‌ಕೆ ತಂಡವನ್ನು ಅವರ ತವರೂರಿನಲ್ಲಿ ಅಂದರೆ ಎಂ ಚಿದಂಬರಂ…

The post ಸಿಎಸ್‌ಕೆ ತಂಡದ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸ್ತಾರ ಆರ್.ಸಿ.ಬಿ ತಂಡ ?…. appeared first on Good News 24x7.

]]>

ಹೌದು ವೀಕ್ಷಕರೇ,,, ಐಪಿಎಲ್ 2025 ಸೀಸನ್ 18ನೆ ಆವೃತ್ತಿಯಲ್ಲಿ, ಆರ್‌ಸಿಬಿ ತಂಡವು ಉತ್ತಮವಾದ ಪ್ರದರ್ಶನವನ್ನು ನೀಡುತ್ತಾ ಬಂದಿದೆ. 10 ಪಂದ್ಯಗಳನ್ನಾಡಿರುವ ಆರ್.ಸಿ.ಬಿ ತಂಡವು ಏಳು ಗೆಲುವನ್ನು ಪಡೆದುಕೊಂಡಿದೆ. 17 ವರ್ಷದ ಬಳಿಕ ಸಿಎಸ್‌ಕೆ ತಂಡವನ್ನು ಅವರ ತವರೂರಿನಲ್ಲಿ ಅಂದರೆ ಎಂ ಚಿದಂಬರಂ ಅಥವಾ ಚೆಪಾಕ್ ಸ್ಟೇಡಿಯಂ ನಲ್ಲಿ ಸಿ ಎಸ್ ಕೆ ತಂಡವನ್ನು ಸೋಲಿಸಿ, 50 ರಂಗಳ ಅಂತರದಿಂದ ಭಾರಿ ಜಯವನ್ನು ಪಡೆದುಕೊಂಡಿತ್ತು.

ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಹಾಗೂ ಆರ್‌ಸಿಬಿ ವಿರುದ್ಧ 52ನೇ ಪಂದ್ಯವು ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡವು ಜಯವನ್ನು ಸಾಧಿಸಿದರೆ ಸಿಎಸ್‌ಕೆ ತಂಡದ ವಿರುದ್ಧ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿದಂತಾಗುತ್ತದೆ.

The post ಸಿಎಸ್‌ಕೆ ತಂಡದ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸ್ತಾರ ಆರ್.ಸಿ.ಬಿ ತಂಡ ?…. appeared first on Good News 24x7.

]]>
ಗುಜರಾತ್ ಜೈಂಟ್ಸ್ ಗೆ 6 ವಿಕೆಟ್‌ಗಳ ರೋಚಕ ಜಯ : ಆರ್‌ಸಿಬಿಗೆ ಹ್ಯಾಟ್ರಿಕ್‌ ಸೋಲು https://www.goodnews24x7.com/gujarat-giants-win-by-6-wickets-rcb-suffer-hat-trick-defeat/ Fri, 28 Feb 2025 04:11:30 +0000 https://www.goodnews24x7.com/?p=2428 ಮಹಿಳಾ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು 125…

The post ಗುಜರಾತ್ ಜೈಂಟ್ಸ್ ಗೆ 6 ವಿಕೆಟ್‌ಗಳ ರೋಚಕ ಜಯ : ಆರ್‌ಸಿಬಿಗೆ ಹ್ಯಾಟ್ರಿಕ್‌ ಸೋಲು appeared first on Good News 24x7.

]]>

ಮಹಿಳಾ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತ್ತು. ಗುಜರಾತ್ ಜೈಂಟ್ಸ್ ತಂಡ 16.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 126 ಬಾರಿಸಿ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭ ಕೆಟ್ಟದಾಗಿತ್ತು. ತಂಡವು 25 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕಿ ಸ್ಮೃತಿ ಮಂಧಾನ 10 ರನ್ ಗಳಿಸಿ ಔಟಾದರು. ಡ್ಯಾನಿ ವ್ಯಾಟ್ ಹಾಡ್ಜ್ 4 ರನ್ ಗಳಿಸಿ ಔಟಾದರು. ಆಲಿಸ್ ಪೆರ್ರಿ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ರಾಘವಿ ಬಿಶ್ತ್ 22 ಮತ್ತು ಕನಿಕಾ ಅಹುಜಾ 33 ರನ್ ಗಳಿಸಿ ತಂಡದ ಸ್ಕೋರ್ ಅನ್ನು 70ರ ಆಚೆಗೆ ಕೊಂಡೊಯ್ದರು.

ಗುಜರಾತ್ ಪರ ನಾಯಕಿ ಆಶ್ಲೇ ಗಾರ್ಡ್ನರ್ 58 ಮತ್ತು ಫೋಬೆ ಲಿಚ್‌ಫೀಲ್ಡ್ 30 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಡಿಯಾಂಡ್ರಾ ಡಾಟಿನ್ ಮತ್ತು ತನುಜಾ ಕನ್ವರ್ ತಲಾ 2 ವಿಕೆಟ್ ಪಡೆದರು. ಆಶ್ಲೀ ಗಾರ್ಡ್ನರ್ ಮತ್ತು ಕಾಶ್ವಿ ಗೌತಮ್ ತಲಾ 1 ವಿಕೆಟ್ ಪಡೆದರು.

The post ಗುಜರಾತ್ ಜೈಂಟ್ಸ್ ಗೆ 6 ವಿಕೆಟ್‌ಗಳ ರೋಚಕ ಜಯ : ಆರ್‌ಸಿಬಿಗೆ ಹ್ಯಾಟ್ರಿಕ್‌ ಸೋಲು appeared first on Good News 24x7.

]]>