sustainability Archives - Good News 24x7 https://www.goodnews24x7.com/tag/sustainability/ Kannada Wed, 13 Aug 2025 08:55:01 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg sustainability Archives - Good News 24x7 https://www.goodnews24x7.com/tag/sustainability/ 32 32 ಪ್ಲಾಸ್ಟಿಕ್‌ ಮರುಬಳಕೆಯಿಂದ ತಯಾರಾದ ತ್ರಿವರ್ಣಧ್ವಜ. https://www.goodnews24x7.com/tricolour-made-from-recycled-plastic/ Wed, 13 Aug 2025 08:55:01 +0000 https://www.goodnews24x7.com/?p=6023 ಬೆಂಗಳೂರು : ದೇಶಭಕ್ತಿ ಮತ್ತು ಸುಸ್ಥಿರತೆಯನ್ನು ಸಂಯೋಜಿಸುವ ಉಪಕ್ರಮದಲ್ಲಿ ದ ಗ್ರೀನ್‌ ಸ್ಕೂಲ್‌ ಬೆಂಗಳೂರಿನ ವತಿಯಿಂದ ಗಣರಾಜ್ಯೋತ್ಸವದಂದು ಸಂಪೂರ್ಣವಾಗಿ ಮರುಬಳಕೆಯ ಪ್ಲಾಸ್ಟಿಕ್‌ ಬಾಟಲಿಗಳಿಂದ ರಾಷ್ಟ್ರಧ್ವಜ ತಯಾರಿಸಲಾಗಿದೆ. ಪ್ಲಾಸ್ಟಿಕ್‌ ಬಾಟಲಿಗಳಿಂದ ತಯಾರಿಸಿದ ವಿಶಿಷ್ಟವಾದ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲು ಸಿದ್ಧತೆ ನಡೆದಿದೆ. ಮರುಬಳಕೆಯ ಪ್ಲಾಸ್ಟಿಕ್‌ ಬಾಟಲಿಗಳಿಂದ…

The post ಪ್ಲಾಸ್ಟಿಕ್‌ ಮರುಬಳಕೆಯಿಂದ ತಯಾರಾದ ತ್ರಿವರ್ಣಧ್ವಜ. appeared first on Good News 24x7.

]]>

ಬೆಂಗಳೂರು : ದೇಶಭಕ್ತಿ ಮತ್ತು ಸುಸ್ಥಿರತೆಯನ್ನು ಸಂಯೋಜಿಸುವ ಉಪಕ್ರಮದಲ್ಲಿ ದ ಗ್ರೀನ್‌ ಸ್ಕೂಲ್‌ ಬೆಂಗಳೂರಿನ ವತಿಯಿಂದ ಗಣರಾಜ್ಯೋತ್ಸವದಂದು ಸಂಪೂರ್ಣವಾಗಿ ಮರುಬಳಕೆಯ ಪ್ಲಾಸ್ಟಿಕ್‌ ಬಾಟಲಿಗಳಿಂದ ರಾಷ್ಟ್ರಧ್ವಜ ತಯಾರಿಸಲಾಗಿದೆ.

ಪ್ಲಾಸ್ಟಿಕ್‌ ಬಾಟಲಿಗಳಿಂದ ತಯಾರಿಸಿದ ವಿಶಿಷ್ಟವಾದ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲು ಸಿದ್ಧತೆ ನಡೆದಿದೆ. ಮರುಬಳಕೆಯ ಪ್ಲಾಸ್ಟಿಕ್‌ ಬಾಟಲಿಗಳಿಂದ ರಾಷ್ಟ್ರಧ್ವಜವನ್ನು ಮಾಡಿ ಪರಿಸರ ಪ್ರಜ್ಞೆಯನ್ನು ಬೆಳೆಸುವುದು ಮತ್ತು ತ್ಯಾಜ್ಯವನ್ನು ಅರ್ಥಪೂರ್ಣವಾಗಿ ಮರುಬಳಕೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲು ಇದನ್ನು ಕೈಗೊಳ್ಳಲಾಗಿದೆ.

ಈ ಬಗ್ಗೆ ಮಾತನಾಡಿದ ಪ್ರಾಂಶುಪಾಲೆ ಉಷಾ ಅಯ್ಯರ್‌, ಪ್ಲಾಸ್ಟಿಕ್‌ ತ್ಯಾಜ್ಯವನ್ನು ಜವಳಿಯಾಗಿ ಪರಿವರ್ತಿಸುವಲ್ಲಿ ಪರಿಣತಿ ಹೊಂದಿರುವ ಕಾನ್ಸುರ ಮೂಲದ ಮರುಬಳಕೆ ಕಂಪನಿಯೊಂದಿಗೆ ಜೊತೆಗೂಡಿ 35,000 ಬಾಟಲಿಗಳಿಂದ ರಾಷ್ಟ್ರಧ್ವಜವನ್ನು ಮಾಡಲಾಗಿದೆ ಎಂದು ತಿಳಿಸಿದರು. ಈ ಉಪಕ್ರಮವು ಪರಿಸರ ಪ್ರಜ್ಞೆಯನ್ನು ಬೆಳೆಸುವುದು ಮತ್ತು ತ್ಯಾಜ್ಯವನ್ನು ಅರ್ಥಪೂರ್ಣವಾಗಿ ಮರುಬಳಕೆ ಮಾಡುವುದು ಹೇಗೆ ಎಂಬುದನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು.

The post ಪ್ಲಾಸ್ಟಿಕ್‌ ಮರುಬಳಕೆಯಿಂದ ತಯಾರಾದ ತ್ರಿವರ್ಣಧ್ವಜ. appeared first on Good News 24x7.

]]>