TNarasipura Archives - Good News 24x7 https://www.goodnews24x7.com/tag/tnarasipura/ Kannada Sun, 15 Jun 2025 09:19:37 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg TNarasipura Archives - Good News 24x7 https://www.goodnews24x7.com/tag/tnarasipura/ 32 32 ಎಲ್ಲೇ ಇದ್ದರೂ ಮನೆಗೆ ವಾಪಸ್ಸು ಬಾ ಮಗನೇ! ಮಗನ ಹುಡುಕಾಟಕ್ಕೆ ಅಂಗಲಾಚಿದ ಪೋಷಕರು. https://www.goodnews24x7.com/wherever-you-are-come-back-home-son-parents-are-desperately-searching-for-their-son/ Sun, 15 Jun 2025 09:19:37 +0000 https://www.goodnews24x7.com/?p=4426 ಟಿ ನರಸೀಪುರ :- ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟು ಹೋಗಿರುವ ಮಗನ ಬರುವಿಕೆಗೆ ಕಾದು ಕುಳಿತಿರುವ ಪೋಷಕರು. ಮನೆಗೆ ವಾಪಾಸ್ ಬರುವಂತೆ ಕಣ್ಣೀರು ಹಾಕುತ್ತಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿ ನಡೆದಿದೆ. ಪುನೀತ್ ಮನೆ ಬಿಟ್ಟು ಹೋಗಿರುವ ಯುವಕ…

The post ಎಲ್ಲೇ ಇದ್ದರೂ ಮನೆಗೆ ವಾಪಸ್ಸು ಬಾ ಮಗನೇ! ಮಗನ ಹುಡುಕಾಟಕ್ಕೆ ಅಂಗಲಾಚಿದ ಪೋಷಕರು. appeared first on Good News 24x7.

]]>

ಟಿ ನರಸೀಪುರ :- ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟು ಹೋಗಿರುವ ಮಗನ ಬರುವಿಕೆಗೆ ಕಾದು ಕುಳಿತಿರುವ ಪೋಷಕರು. ಮನೆಗೆ ವಾಪಾಸ್ ಬರುವಂತೆ ಕಣ್ಣೀರು ಹಾಕುತ್ತಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿ ನಡೆದಿದೆ.

ಪುನೀತ್ ಮನೆ ಬಿಟ್ಟು ಹೋಗಿರುವ ಯುವಕ ನರಸೀಪುರ ಪಟ್ಟಣದ ದಾಸನಾಯಕರ ಕಾಲೋನಿಯ ನಿವಾಸಿ ರವಿ ಮತ್ತು ಶಿಲ್ಪಾ ಎಂಬುವರ ಪುತ್ರ.
ಬನ್ನೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ.25-12-2024 ರಂದು ಮನೆ ಬಿಟ್ಟು ಹೋಗಿದ್ದ, 6 ತಿಂಗಳು ಕಳೆದರು ಮನೆಗೆ ವಾಪಾಸ್ ಬರದ ಮಗನನ್ನ. ಎಲ್ಲಿದ್ದರು ಮನೆಗೆ ಬಾ ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ.

ಸದ್ಯ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಯುವಕನನ್ನ ಕಂಡರೆ ಮಾಹಿತಿ ನೀಡುವಂತೆ ಪೋಷಕರ ಮನವಿ ಮಾಡಿದ್ದಾರೆ
7760031291, 9611081291,
ನರಸೀಪುರ ಪೊಲೀಸ್ ಠಾಣೆ ನಂಬರ್ 08227 261227

The post ಎಲ್ಲೇ ಇದ್ದರೂ ಮನೆಗೆ ವಾಪಸ್ಸು ಬಾ ಮಗನೇ! ಮಗನ ಹುಡುಕಾಟಕ್ಕೆ ಅಂಗಲಾಚಿದ ಪೋಷಕರು. appeared first on Good News 24x7.

]]>