Vokkaligas Archives - Good News 24x7 https://www.goodnews24x7.com/tag/vokkaligas/ Kannada Fri, 08 Aug 2025 11:36:50 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Vokkaligas Archives - Good News 24x7 https://www.goodnews24x7.com/tag/vokkaligas/ 32 32 ಕಾಂಗ್ರೆಸ್ ನ ಮುಠಾಳ ವಕ್ತಾರ, ಮೂರು ಕಾಸಿಗೂ ಬೆಲೆ ಇಲ್ಲದ ವ್ಯಕ್ತಿ: ಕಾಂಗ್ರೆಸ್ ವಕ್ತಾರ ಎಂ.‌ ಲಕ್ಷ್ಮಣ್ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ https://www.goodnews24x7.com/congresss-muthal-spokesperson-a-person-worthless-pratap-simha-launched-a-one-word-attack-on-congress-spokesperson-m-laxman/ Fri, 08 Aug 2025 11:35:13 +0000 https://www.goodnews24x7.com/?p=5585 ಮೈಸೂರು:ಕಾಂಗ್ರೆಸ್ ವಕ್ತಾರ ಎಂ.‌ ಲಕ್ಷ್ಮಣ್ ವಿರುದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಏಕ ವಚನದಲ್ಲಿ ವಾಗ್ದಾಳಿ “ಕಾಂಗ್ರೆಸ್ ನ ಮುಠಾಳ ವಕ್ತಾರ, ಕೆಪಿಸಿಸಿ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ಹಾಗೂ ಚಿಕ್ಕಬಳ್ಳಾಪುರ ಕೂಗುಮಾರಿ ಎಲ್ಲರ ಮೇಲೆ ನ್ಯಾಯಾಲಯದಲ್ಲಿ ಕೇಸ್…

The post ಕಾಂಗ್ರೆಸ್ ನ ಮುಠಾಳ ವಕ್ತಾರ, ಮೂರು ಕಾಸಿಗೂ ಬೆಲೆ ಇಲ್ಲದ ವ್ಯಕ್ತಿ: ಕಾಂಗ್ರೆಸ್ ವಕ್ತಾರ ಎಂ.‌ ಲಕ್ಷ್ಮಣ್ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ appeared first on Good News 24x7.

]]>

ಮೈಸೂರು:ಕಾಂಗ್ರೆಸ್ ವಕ್ತಾರ ಎಂ.‌ ಲಕ್ಷ್ಮಣ್ ವಿರುದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಏಕ ವಚನದಲ್ಲಿ ವಾಗ್ದಾಳಿ “ಕಾಂಗ್ರೆಸ್ ನ ಮುಠಾಳ ವಕ್ತಾರ, ಕೆಪಿಸಿಸಿ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ಹಾಗೂ ಚಿಕ್ಕಬಳ್ಳಾಪುರ ಕೂಗುಮಾರಿ ಎಲ್ಲರ ಮೇಲೆ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದೇನೆ. ನನ್ನ ಬಗ್ಗೆ ವೈಯಕ್ತಿಕವಾಗಿ ಅವರು ಮಾತಾಡುವಂತಿಲ್ಲ. ಮಾತಾಡಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತೆ. ಮುಠಾಳ‌ ವಕ್ತಾರ ನ ಬಳಿ ನನ್ನ ಬಗ್ಗೆ ಸಾಕ್ಷಿ ಇದ್ದರೆ ನ್ಯಾಯಾಲಯಕ್ಕೆ ಕೊಡಲಿ ಇಲ್ಲ ಮಾಧ್ಯಮಕ್ಕೆ ನೀಡಲಿ. ಸಾಕ್ಷಿ ಯಾಕೆ ಜೇಬಿನಲ್ಲಿ ಇಟ್ಟು ಕೊಂಡು ಓಡಾಡುತ್ತೀರಾ? ಅದರಲ್ಲಿ ನಿಮ್ಮ ಮನೆಯವರು ಏನಾದರೂ ಇದಾರ ? ಜೀವನದಲ್ಲಿ ಒಂದು ಆರೋಪಕ್ಕೂ ಉತ್ತರ ಕೊಡದ ಕಾಂಗ್ರೆಸ್ ವಕ್ತಾರ ಒಬ್ಬ ಮೂರು ಕಾಸಿಗೂ ಬೆಲೆ ಇಲ್ಲದ ವ್ಯಕ್ತಿ. ಕಾಂಗ್ರೆಸ್ ವಕ್ತಾರ ಪಾಲಿಕೆ ಚುನಾವಣೆ ಗೆ ನಿಂತರು ಸೋಲುತ್ತಾನೆ. ಕಾಂಗ್ರೆಸ್ ವಕ್ತಾರ ಸೀತಾರಾಮ್ ಒಕ್ಕಲಿಗರ ಬಗ್ಗೆ ಮಾತನಾಡಿದ ವಿಚಾರ ಒಕ್ಕಲಿಗರ ಬಗ್ಗೆ ಅವಹೇಳನ ಕಾರಿ ಆಗಿ ಮಾತಾಡಿದ ಸೀತಾರಾಮ್ ಬಗ್ಗೆ ಯಾಕೆ ಕಾಂಗ್ರೆಸ್ ಕ್ರಮ‌ ಕೈಗೊಂಡಿಲ್ಲ”

“ಒಕ್ಕಲಿಗರನ್ನು ಬೈಯಲು ಸಿಎಂ ಸಿದ್ದರಾಮಯ್ಯ ತಮ್ಮ ಶಿಷ್ಯನನ್ನು ಇಟ್ಟು ಕೊಂಡಿದ್ದಾರಾ?
ಸಿಎಂ ಸಿದ್ದರಾಮಯ್ಯ ನಾಲ್ವಡಿ ಅವರ ನಿಂದ‌ನೆಗೆ ಮಗನನ್ನು ಇಟ್ಟು ಕೊಂಡಿದ್ದಾರೆ. ಒಕ್ಕಲಿಗರ ನಿಂದನೆಗೆ ಸೀತಾರಾಮ್ ನನ್ನು ಬೆಳೆಸಿದ್ದಾರೆ” ಎಂದಿದ್ದಾರೆ .

The post ಕಾಂಗ್ರೆಸ್ ನ ಮುಠಾಳ ವಕ್ತಾರ, ಮೂರು ಕಾಸಿಗೂ ಬೆಲೆ ಇಲ್ಲದ ವ್ಯಕ್ತಿ: ಕಾಂಗ್ರೆಸ್ ವಕ್ತಾರ ಎಂ.‌ ಲಕ್ಷ್ಮಣ್ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ appeared first on Good News 24x7.

]]>