winner Archives - Good News 24x7 https://www.goodnews24x7.com/tag/winner/ Kannada Wed, 13 Aug 2025 06:49:27 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg winner Archives - Good News 24x7 https://www.goodnews24x7.com/tag/winner/ 32 32 ಭರ್ಜರಿ ಬ್ಯಾಚ್ಯುಲರ್ಸ್ ವಿನ್ನರ್​ ಸುನಿಲ್, ಅಮೃತಾ ಬ್ರೇಕಪ್ ! https://www.goodnews24x7.com/bharjari-bachelors-winner-sunil-amrita-breakup/ Wed, 13 Aug 2025 06:49:06 +0000 https://www.goodnews24x7.com/?p=5998 ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಇತ್ತೀಚಿಗಷ್ಟೇ ಗ್ರ್ಯಾಂಡ್​ ಆಗಿ ಮುಕ್ತಾಯ ಕಂಡಿತ್ತು. ಈ ಬಾರಿಯ ಭರ್ಜರಿ ಬ್ಯಾಚ್ಯುಲರ್ಸ್ 2 ವಿನ್ನರ್​ ಪಟ್ಟವನ್ನು ಸುನಿಲ್​ ಅವರು ಅಲಂಕರಿಸಿದ್ದರು. ಈ ಬಗ್ಗೆ ಅಭಿಮಾನಿಗಳು ಕೂಡ ಹರ್ಷ ವ್ಯಕ್ತಪಡಿಸಿದ್ದರು. ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಇತ್ತೀಚಿಗಷ್ಟೇ…

The post ಭರ್ಜರಿ ಬ್ಯಾಚ್ಯುಲರ್ಸ್ ವಿನ್ನರ್​ ಸುನಿಲ್, ಅಮೃತಾ ಬ್ರೇಕಪ್ ! appeared first on Good News 24x7.

]]>

ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಇತ್ತೀಚಿಗಷ್ಟೇ ಗ್ರ್ಯಾಂಡ್​ ಆಗಿ ಮುಕ್ತಾಯ ಕಂಡಿತ್ತು. ಈ ಬಾರಿಯ ಭರ್ಜರಿ ಬ್ಯಾಚ್ಯುಲರ್ಸ್ 2 ವಿನ್ನರ್​ ಪಟ್ಟವನ್ನು ಸುನಿಲ್​ ಅವರು ಅಲಂಕರಿಸಿದ್ದರು. ಈ ಬಗ್ಗೆ ಅಭಿಮಾನಿಗಳು ಕೂಡ ಹರ್ಷ ವ್ಯಕ್ತಪಡಿಸಿದ್ದರು.

ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಇತ್ತೀಚಿಗಷ್ಟೇ ಗ್ರ್ಯಾಂಡ್​ ಆಗಿ ಮುಕ್ತಾಯ ಕಂಡಿತ್ತು. ಈ ಬಾರಿಯ ಭರ್ಜರಿ ಬ್ಯಾಚ್ಯುಲರ್ಸ್ 2 ವಿನ್ನರ್​ ಪಟ್ಟವನ್ನು ಸುನಿಲ್​ ಅವರು ಅಲಂಕರಿಸಿದ್ದರು. ಈ ಬಗ್ಗೆ ಅಭಿಮಾನಿಗಳು ಕೂಡ ಹರ್ಷ ವ್ಯಕ್ತಪಡಿಸಿದ್ದರು.

ಇನ್ನೂ, ವಿನ್ನರ್​ ಖುಷಿಯಲ್ಲಿದ್ದ ಸುನಿಲ್​ ಹಾಗೂ ಅಮೃತಾ ಮಾಜಿ ಬಾಯ್ ಫ್ರೆಂಡ್ ಜೊತೆಗಿನ ಬ್ರೇಕಪ್ ಬಗ್ಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತಾಡಿದ ಅಮೃತ, ಜೀವನ ಮುಂದೆ ಸಾಗುತ್ತೆ. ನಾವಿಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಬ್ರೇಕಪ್ ಆದ್ವಿ. ನನ್ನಷ್ಟಕ್ಕೆ ನಾನೇ ಬ್ಯೂಸಿಯಾದೆ. ಬ್ರೇಕಪ್ ಅಂದಕೂಡಲೇ ಡಿಪ್ರೆಶನ್​ಗೆ ಹೋಗೋದು, ಅಳುತ್ತಾ ಕೂರೋದು ಅಲ್ಲ. ಈಗ ಕೆಲಸವೇ ನನ್ನ ಮುಖ್ಯ ಆದ್ಯತೆ. ಅದೇ ನನ್ನ ಫಸ್ಟ್​ ಬಾಯ್ ಫ್ರೆಂಡ್. ಮದುವೆಯಾಗಿ ಜಗಳ ಮಾಡಿಕೊಂಡು ಎಲ್ಲೆಲ್ಲೋ ಓಡಿ ಹೋಗುವ ಬದಲು ಮ್ಯೂಚುಯಲ್ ಆಗಿ ದೂರ ಆಗಿದ್ದೇವೆ ಎಂದಿದ್ದಾರೆ.

The post ಭರ್ಜರಿ ಬ್ಯಾಚ್ಯುಲರ್ಸ್ ವಿನ್ನರ್​ ಸುನಿಲ್, ಅಮೃತಾ ಬ್ರೇಕಪ್ ! appeared first on Good News 24x7.

]]>