ಭಾರತದಲ್ಲಿರುವ ಏಕೈಕ ಪುರುಷ ನದಿ ಯಾವುದು ಎಂದು ತಿಳಿದುಕೊಳ್ಳಿ….

ಹಚ್ಚ ಹಸಿರಿನ ಪ್ರಕೃತಿಯ ನಡುವೆ ಸ್ವಚ್ಛಂದವಾಗಿ ಹರಿಯುವ ನದಿಯನ್ನು ನೋಡುವಾಗ ಮನಸ್ಸು ಹಗುರವಾಗುತ್ತದೆ. ಹೌದು ಭಾರತದಲ್ಲಿ ದೊಡ್ಡ ಹಾಗೂ ಸಣ್ಣ ನದಿಗಳು ಎಲ್ಲವು ಸೇರಿ ಬರೋಬ್ಬರಿ 200 ಕ್ಕೂ ಹೆಚ್ಚು ನದಿಗಳಿವೆ. ನದಿಗಳನ್ನು ಹೆಣ್ಣಿಗೆ ಹಾಗೂ ತಾಯಿಗೆ ಹೋಲಿಸಲಾಗುತ್ತದೆ. ಆದರೆ ಭಾರತದಲ್ಲಿ ಏಕೈಕ ಪುರುಷ ನದಿಯೊಂದಿದ್ದು, ಅದು ಎಲ್ಲಿದೆ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಸೃಷ್ಟಿಯೇ ಅತ್ಯದ್ಭುತವಾದದ್ದು, ಪ್ರಕೃತಿಯ ನಡುವಿನಲ್ಲಿ ಹರಿಯುವ ನದಿಗಳು, ಕೆರೆ, ಹಳ್ಳ ಕೊಳ್ಳಗಳನ್ನು ಕಂಡಾಗ ಮನಸ್ಸಿಗೆ ಹಿತವೆನಿಸುತ್ತದೆ. ಆದರೆ ಎಷ್ಟೋ ನದಿ ತೀರಗಳು ನಾಗರಿಕತೆ ಹುಟ್ಟಿಗೆ ಕಾರಣವಾಗಿದೆ.ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಗಂಗಾ, ಗೋದಾವರಿ, ನರ್ಮದಾ, ಸಿಂಧೂ, ತುಂಗಭದ್ರಾ ಇನ್ನೂ ಹೀಗೆ ಹಲವಾರು ಪ್ರಸಿದ್ಧ ನದಿಗಳಿವೆ. ಸಾಮಾನ್ಯವಾಗಿ ಈ ಎಲ್ಲಾ ನದಿಗಳಿಗೂ ಮಹಿಳೆಯರ ಹೆಸರನ್ನೇ ಇಡಲಾಗಿದೆ. ಹೆಣ್ಣಿನ ಸ್ಥಾನ ನೀಡಲಾಗಿರುವ ಈ ನದಿಗಳನ್ನು ಬಹಳ ವಿಶೇಷ ಹಾಗೂ ಪವಿತ್ರ ಎಂದು ಭಾವಿಸಲಾಗಿದೆ. ಭಾರತದಲ್ಲಿ ದೊಡ್ಡ ಹಾಗೂ ಸಣ್ಣ ನದಿಗಳು ಎಲ್ಲವು ಸೇರಿ ಬರೋಬ್ಬರಿ 200 ಕ್ಕೂ ಹೆಚ್ಚು ನದಿಗಳಿವೆ. ಆ ಎಲ್ಲಾ ನದಿಗಳನ್ನು ಹೆಣ್ಣು ಮಕ್ಕಳಿಗೆ ಹಾಗೂ ತಾಯಿಯ ಸ್ಥಾನಕ್ಕೆ ಹೋಲಿಸಲಾಗಿದೆ. ಆದರೆ ನಿಮ್ಗೆ ಗೊತ್ತಾ ಭಾರತದಲ್ಲಿ ಏಕೈಕ ಪುರುಷ ನದಿಯೊಂದಿದೆ. ಹೌದು ವೀಕ್ಷಕರೇ ಆ ನದಿಯೇ ಬ್ರಹ್ಮಪುತ್ರ ನದಿ, ಹೌದು, ಭಾರತದ ಅತ್ಯಂತ ಹಳೆಯ ನದಿಯಾಗಿರುವ ಈ ಪುರುಷ ನದಿಯನ್ನು ಬ್ರಹ್ಮನ ಪುತ್ರ, ಬ್ರಹ್ಮನ ಮಗು ಹೀಗೆ ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಹಾಗಿದ್ರೆ ಆ ನದಿ ಎಲ್ಲಿದೆ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ರಹ್ಮಪುತ್ರ ನದಿಯೂ ಅಸ್ಸಾಂನಲ್ಲಿ ಹರಿಯುತ್ತದೆ ಸರಿಸುಮಾರು 2900 ಕಿಲೋಮೀಟರ್ ಉದ್ದವಿರುವ ಈ ನದಿಯ ಮೂಲ ಟಿಬೆಟ್‌ನಲ್ಲಿರುವ ಮಾನಸ ಸರೋವರ. ಈ ನದಿಯನ್ನು ಟಿಬೆಟ್‌ನಲ್ಲಿ ತ್ಸಾಂಗ್ಪೋ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.ಈ ನದಿಯೂ ಪುರಾಣದ ಕಥೆಯನ್ನು ಒಳಗೊಂಡಿದೆ. ಹೌದು, ಪುರಾಣದ ಹಿನ್ನಲೆ ಗಮನಿಸಿದಾಗ, ಈ ನದಿಯು ಬ್ರಹ್ಮ ದೇವರಿಗೆ ಸಂಬಂಧಿಸಿದೆ. ಬ್ರಹ್ಮದೇವರು ಈ ನದಿಗೆ ಜನ್ಮ ನೀಡಿದ್ದು, ಈ ಕಾರಣದಿಂದ ಈ ನದಿಗೆ ಬ್ರಹ್ಮಪುತ್ರ ಎನ್ನುವ ಹೆಸರು ಬಂದಿತಂತೆ. ಹೀಗಾಗಿ ಈ ನದಿಗೆ ಗಂಡಿನ ಸ್ಥಾನ ನೀಡಲಾಗಿದೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!