ಮೈಸೂರಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ಜೈಲು ಶಿಕ್ಷೆ ವಿಧಿಸಿ ಇಂದು ಆದೇಶ ಹೊರಡಿಸಿದೆ. IPC ಸೆಕ್ಷನ್ 504,323,307 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ನಗರದ ಸಿಟಿ ಕೋ ಅಪರೇಟಿವ್ ಬ್ಯಾಂಕ್ ಬಳಿ ಸಂದೀಪ ಎನ್ನುವ ವ್ಯಕ್ತಿಯನ್ನು ಕಾರಿನಿಂದ ಗುದ್ದಿ ಗಾಯಗೊಳಿಸಿದ್ದ ಇದು ಸಾಲದು ಎನ್ನುವಂತೆ ಸಿನೀಮಿಯ ರೀತಿಯಲ್ಲಿ ಕಾರಿನ ಬಾನೆಟ್ ಮೇಲೆ ಸಂದೀಪ ಜೋತಿ ಬಿದ್ದರು ಕಾರು ಚಲಾಯಿಸಿದ್ದ
ಈ ಸಂಭಂದ ತೀವ್ರ ಗಾಯಗೊಂಡೊದ್ದ ಸಂದೀಪ ಎನ್ನುವ ವ್ಯಕ್ತಿ ದೂರು ಆದರಿಸಿ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಭಂದ ವಾದ ವಿವಾದವನ್ನು ಆಲಿಸಿದ ನ್ಯಾಯಾದೀಶರು ಇಂದು ಮೂರು ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.





