ಯಂಗ್ ಪ್ಲೇಯರ್ ಶುಭ್​ಮನ್ ಗಿಲ್​.. ಈಗ ಸ್ಟೈಲೀಶ್ ಸ್ಟಾರ್..!

ಸ್ಟ್ರೈಲಿಶ್ ಸ್ಟಾರ್, ಈ ಪದ ಕೇಳಿದರೆ ಟಾಲಿವುಡ್ ನಟ ಅಲ್ಲು ಅರ್ಜನ್ ನೆನಪಾಗ್ತಾರೆ. ಆದ್ರೆ, ಟೀಮ್ ಇಂಡಿಯಾ ಹಾಗೂ ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ಶುಭ್​ಮನ್ ಗಿಲ್ ಹೆಸರು ನೆನಪಾಗಬೇಕು. ಅದ್ಯಾಕೆ..? ಈ ಮಾತು ಹೇಳ್ತಿದ್ದೀವಿ ಅಂತೀರಾ?.

 

ಆನ್​​ಫಿಲ್ಡ್​ನಲ್ಲಿ ರನ್​ ಹೊಳೆ ಹರಿಸುವ ಇವರು, ಆಫ್ ದಿ ಫಿಲ್ಡ್​ನಲ್ಲೂ ಟ್ರೆಂಡ್ ಸೆಟರ್ಸ್​. ಫ್ಯಾಷನ್ ಐಕಾನ್ಸ್​. ಫಿಟ್ನೆಸ್ ವಿಚಾರದಲ್ಲಿ ರೋಲ್ ಮಾಡೆಲ್​ಗಳಾಗಿದ್ದಾರೆ. ಇವರನ್ನೇ ಫಾಲೋ ಮಾಡೋ ಕೋಟ್ಯಾಂತರ ಅಭಿಮಾನಿಗಳ ಬಳಗವೂ ಇದೆ. ಇದೀಗ ಇದೇ ಸಾಲಿಗೆ ಸೇರುವ ಮತ್ತೊಬ್ಬ ಕ್ರಿಕೆಟರ್ ಪ್ರಿನ್ಸ್​ ಶುಭ್​ಮನ್ ಗಿಲ್​..

ಆಟದಲ್ಲೇ ಅಲ್ಲ.. ಆಫ್​ ದಿ ಫೀಲ್ಡ್​ನ ಸ್ಟೈಲಿಶ್ ಸ್ಟಾರ್​..!

ಶುಭ್​ಮನ್ ಗಿಲ್​.. ಕ್ಲಾಸಿ ಬ್ಯಾಟ್ಸ್​ಮನ್​​​​​.. ಆತನ ಟೆಕ್ನಿಕಲಿ ವೆರಿ ವೆರಿ ಸೌಂಡೆಡ್ ಬ್ಯಾಟ್ಸ್​ಮನ್. ಆತನ ಕ್ಲಾಸಿ ಕವರ್ ಡ್ರೈವ್ಸ್​, ಸ್ಟ್ರೈಲಿಶ್ ಸ್ಟೋಕ್​​ಗಳು ಎಂಥವರನ್ನು ವಾವ್ ಎನಿಸುತ್ತೆ. ಆದ್ರೆ, ಇದೇ ಸ್ಟ್ರೈಲಿಶ್ ಬ್ಯಾಟರ್ ಶುಭ್​ಮನ್ ಗಿಲ್, ಆಫ್​ ದಿ ಫೀಲ್ಡ್​ನಲ್ಲೂ ಒಬ್ಬ ಸ್ಟ್ರೈಲಿಶ್ ಸ್ಟಾರ್​. ಸ್ಟ್ರೈಲಿಶ್ ಐಕಾನ್​.. ಇದಕ್ಕೆ ಸಾಕ್ಷಿ ಶುಭ್​ಮನ್ ಗಿಲ್​ ಡ್ರೆಸ್ಸಿಂಗ್..

ಟ್ರೆಂಡಿ ಫ್ಯಾಷನ್​​ಗೆ ಕೇರ್ ಆಫ್ ಅಡ್ರೆಸ್ ಶುಭ್​ಮನ್..!

ಶುಭ್​ಮನ್ ಗಿಲ್​ರ ಟ್ರೆಂಡಿ ಫ್ಯಾಷನ್​​ ನಿಜಕ್ಕೂ ನೆಕ್ಸ್ಟ್ ಲೆವೆಲ್​. ಅದ್ರಲ್ಲೂ ಇನ್​ಸ್ಟಾದಲ್ಲಿ ಶುಭ್​ಮನ್ ಗಿಲ್ ಹಂಚಿಕೊಳ್ಳುವ ಒಂದೊಂದು ವಿಡಿಯೋ, ಫೋಟೋಗಳು ಒಂದೊಕ್ಕಿಂತ ಒಂದು ಭಿನ್ನ. ಯಾವಾಗಲೂ ಟ್ರೆಂಡಿ ಲುಕ್ಸ್​ನಲ್ಲಿ ಕಾಣಿಸಿಕೊಳ್ಳುವ ಶುಭ್​ಮನ್, ನಿಜಕ್ಕೂ ಒಬ್ಬ ಟ್ರೆಂಡ್ ಸೆಟರ್ ಅನ್ನೋದ್ರಲ್ಲಿ ತಪ್ಪಿಲ್ಲ..

ಯೂತ್​ ಫುಲ್ ಚಾರ್ಮ್​ ಹೊಂದಿರುವ ಶುಭ್​ಮನ್, ಕ್ಲೀನ್ ಶೇವ್​ನಲ್ಲಿ ಕಾಣಿಸಿಕೊಳ್ತಾರೆ. ಪ್ರಿಂಟೆಡ್ & ಫಂಕಿ ಶರ್ಟ್​, ಬ್ಲೇಜರ್, ಹೂಡಿಗಳಲ್ಲಿ ಮಿರ ಮಿರ ಅಂತ ಮಿಂಚುವ ಶುಭ್​ಮನ್ ಗಿಲ್​, ಸನ್​ ಗ್ಲಾಸ್​​ ಧರಿಸಿದ ಸ್ಟ್ರೈಲಿಶ್​ ವಾಕ್​​ನಲ್ಲಿ ಹೆಜ್ಜೆ ಹಾಕಿದ್ರೆ. ಅದು ನೋಡೋಕೆ ನಿಜಕ್ಕೂ ನೆಕ್ಸ್ಟ್​ ಲೆವೆಲ್​..

ಗಿಲ್​ ಹ್ಯಾಂಡ್ಸಮ್​ ಲುಕ್ಸ್​ಗೆ ಯುವತಿಯರು ಕ್ಲೀನ್ ಬೋಲ್ಡ್​..!

ಟೀಮ್ ಇಂಡಿಯಾದ ಹ್ಯಾಂಡ್ಸಮ್ ಹಂಕ್ ಶುಭ್​ಮನ್, ಸನ್ ಗ್ಲಾಸ್​ನಲ್ಲಿ ಕೂಲ್ & ಕಾಮ್ ಆಗಿ ಕಾಣಿಸ್ತಾರೆ. ಯೂತ್​ ಫುಲ್ ಚಾರ್ಮ್​ನಲ್ಲಿ ಪಕ್ಕಾ, ಕಾನ್ಪಿಡೆನ್ಸ್​ ವೈಬ್ ನೀಡುವ ಶುಭ್​ಮನ್, ಯುವತಿಯರ ಮನ ಕದ್ದಿರುವ ಮನ್ಮಥ. ಈಗಾಗಲೇ ಅದೆಷ್ಟೋ ಚಲುವೆಯರು, ಶುಭ್​ಮನ್ ಹ್ಯಾಂಡ್ಸಮ್ ಲುಕ್​​ಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಸ್ಟಾರ್​ ನಟ, ನಟಿಯರೇ ಪ್ರಪೋಸ್ ಮಾಡಿದ್ದಿದೆ.

ಇದನ್ನೂ ಓದಿ: ಶ್ರೀಮಂತ ಕ್ರಿಕೆಟ್​​ ಲೀಗ್​ನಲ್ಲಿ ಆರ್​ಸಿಬಿಯೇ ಕಿಂಗ್.. ತಂಡಗಳ ಬ್ರ್ಯಾಂಡ್ ವ್ಯಾಲ್ಯೂ ಲಿಸ್ಟ್..!

 

ಶುಭ್​ಮನ್ ರ‍್ಯಾಂಪ್‌ ವಾಕ್‌.. ಫ್ಯಾನ್ಸ್​ ಫಿದಾ..!

ಆನ್​ಫೀಲ್ಡ್​ನಲ್ಲಿ ಕೂಲ್ & ಕಾಮ್ ಆಗಿ ಕಾಣಿಸಿಕೊಳ್ಳುವ ಶುಭ್​ಮನ್, ಆಫ್​ ದಿ ಫೀಲ್ಡ್​ನಲ್ಲೂ ಕೂಲ್ & ಕಾಮ್ ಆಗಿಯೇ ಇರ್ತಾರೆ. ಆದ್ರೆ, ಇದೇ ಸ್ಟ್ರೈಲಿಶ್ ಸ್ಟಾರ್​ ಶುಭ್​ಮನ್ ಗಿಲ್, ಆಗಾಗ ಕೆಲ ಶೋಗಳಲ್ಲಿ ರ್ಯಾಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಿದೆ.

ಸ್ನೇಹಮಹಿಯೂ ಆಗಿರುವ ಶುಭ್​ಮನ್ ಗಿಲ್​​, ಸಹ ಆಟಗಾರರ ಬೆಸ್ಟ್ ಫ್ರೆಂಡ್​ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಟೀಮ್ ಇಂಡಿಯಾದ ಸ್ಟಾರ್ ಆಗಿರುವ ಶುಭ್​ಮನ್, ವಿಶ್ವ ಕ್ರಿಕೆಟ್ ಲೋಕದ ನಯಾ ಸ್ಟ್ರೈಲಿಶ್ ಐಕಾನ್ ಆಗಿದ್ದಾರೆ. ಆಫ್​ ದಿ ಫೀಲ್ಡ್​ ಹಾಗೂ ಆನ್ ದಿ ಫೀಲ್ಡ್​ನಲ್ಲಿ ವಿಶೇಷ ವ್ಯಕ್ತಿತ್ವದಿಂದಲೇ ಎಲ್ಲರ ಮನ ಕದಿಯುತ್ತಿರುವ ಶುಭ್​ಮನ್, ಅಭಿಮಾನಿಗಳ ಫೇವರಿಟ್ & ಸೂಪರ್ ಸ್ಟಾರ್ ಆಗುತ್ತ ಹೆಜ್ಜೆ ಹಾಕ್ತಿರುವುದು ಸುಳ್ಳಲ್ಲ.

 

 

Related Posts

ಬಿಸಿಸಿಐಗೆ ಸ್ಪಾನ್ಸರ್ ಶಿಪ್ ಬಿಸಿ: ದುಬಾರಿ ಬೆಲೆಯಿಂದ ಹಿಂದೆ ಸರಿದ ಕಂಪನಿಗಳು!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಕ್ರಿಕೆಟ್ ತಂಡದ ತವರಿನ ಪಂದ್ಯಗಳಿಗೆ ಹೊಸ ಟೈಟಲ್ ಸ್ಪಾನ್ಸರ್ ಹುಡುಕಲು ತೀವ್ರ ಹರಸಾಹಸ ಪಡುತ್ತಿದೆ. ಆಗಸ್ಟ್ 13ರ ಅಂತಿಮ ಗಡುವು ಮುಗಿದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬಿಡ್‌ಗಳು ಬಾರದಿರುವುದು ಜಗತ್ತಿನ ಅತಿ ಶ್ರೀಮಂತ ಕ್ರಿಕೆಟ್…

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

  ಸೌತ್ ಆಫ್ರಿಕಾ, ನಮೀಬಿಯಾ ಮತ್ತು ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್​ಗೆ ಟೀಮ್ ಇಂಡಿಯಾದ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ನೀಡಿರುವ ಹೇಳಿಕೆಗಳು ಇದೀಗ ಭಾರೀ ವೈರಲ್ ಆಗಿದೆ. ಭಾರತೀಯ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!