ಸಪ್ತಮಿ ಗೌಡ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್! ಯುವ ರಾಜ್‌ಕುಮಾರ್‌ – ಶ್ರೀದೇವಿ ಭೈರಪ್ಪ ದಂಪತಿಯ ವಿಚ್ಛೇದನದ ಸುದ್ದಿ ಮಧ್ಯೆ ಸಪ್ತಮಿ ಗೌಡ ಹೆಸರೂ ತಳುಕು ಹಾಕಿಕೊಂಡಿದೆ. ಇದೀಗ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ…