ಏಪ್ರಿಲ್ ನಿಂದ ಎಥೆನಾಲ್ ಮಿಶ್ರಣ ಕಡ್ಡಾಯ!
ಮುಂಬರುವ ಏಪ್ರಿಲ್1ರಿಂದ ಶೇ. 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವನ್ನು ಕೇಂದ ಸರಕಾರ ಕಡ್ಡಾಯಗೊಳಿಸಿದೆ. ”ತೈಲ ಮಾರಾಟ ಸಂಸ್ಥೆಗಳು 20% ಎಥೆನಾಲ್ಮಿಶ್ರಿತ ಪೆಟ್ರೋಲ್ ಅನ್ನು ಮಾತ್ರ ಮಾರಾಟ ಮಾಡಬೇಕು. ವಾಹನ ಎಂಜಿನ್ಗಳಲ್ಲಿ ಗರಿಷ್ಠ ದಹನಶೀಲತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಇಂಧನದಲ್ಲಿ ‘ಆಕ್ಟೇನ್’…






