ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಶತಕ ಗಳಿಸಿದ ಅಭಿಷೇಕ್ ಶರ್ಮ….

ಪಂಜಾಬ್ ಹುಡುಗ ಪಂಜಾಬಿನ ವಿರುದ್ಧವೇ ಶತಕ 14 ಬೌಂಡರಿ, 10 ಸಿಕ್ಸರ್, ಒಟ್ಟು 141 ರನ್. ಐಪಿಎಲ್ 2025 ರ 27ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ನ ಅಭಿಷೇಕ್ ಶರ್ಮಾ ಕೇವಲ 4೦ ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.…