ಏಷ್ಯಾ ಕಪ್ 2025: ಶ್ರೇಯಸ್ ಅಯ್ಯರ್‌ಗೆ ಭಾರತ ತಂಡದಲ್ಲಿ ಸ್ಥಾನವಿಲ್ಲ – ಕಾರಣವೇನು? ಮಾಂಟಿ ಪನೇಸರ್ ವಿಶ್ಲೇಷಣೆ.

ದೆಹಲಿ: ಮುಂಬರುವ 2025ರ ಏಷ್ಯಾ ಕಪ್ ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರ ಹೆಸರು ಕಾಣಿಸದಿದ್ದು ಹಲವರ ಗಮನಸೆಳೆದಿದೆ. ಈ ನಿರ್ಧಾನದ ಹಿಂದೆ ಇರುವ ಕಾರಣವನ್ನು ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಬಹಿರಂಗಪಡಿಸಿದ್ದಾರೆ. ಮಾಂಟಿ ಪನೇಸರ್ ಅಭಿಪ್ರಾಯದಂತೆ, ಶ್ರೇಯಸ್ ಅಯ್ಯರ್‌ನಲ್ಲಿ…

ಡಾಲರ್ ಎದುರು 88.19ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ.

ಹೊಸದಿಲ್ಲಿ : ಅಮೆರಿಕದ ಡಾಲರ್‌ನೆದುರು ಭಾರತೀಯ ರೂಪಾಯಿ ಶುಕ್ರವಾರ ಶೇ.0.65ರಷ್ಟು ಇಳಿದು 88.19ರ ಸಾರ್ವಕಾಲಿಕ ಮಟ್ಟಕ್ಕೆ ಕುಸಿದಿದೆ. ಇದು ಸುಮಾರು ಮೂರು ತಿಂಗಳುಗಳ ಅವಧಿಯಲ್ಲಿ ರೂಪಾಯಿ ಒಂದು ದಿನದಲ್ಲಿ ಅನುಭವಿಸಿದ ಅತ್ಯಂತ ಹೆಚ್ಚಿನ ನಷ್ಟವಾಗಿದ್ದು,ಮೊದಲ ಬಾರಿಗೆ 88ರ ಗಡಿಯನ್ನು ದಾಟಿದೆ. ಅಮೆರಿಕವು…