ನಾನು ದರ್ಶನ್ನನ್ನು ಮದುವೆ ಆಗ್ತೀನಿ… ನನಗೆ ದರ್ಶನ್ ಇಷ್ಟ…
ನಾನು ದರ್ಶನ್ನನ್ನು ಮದುವೆ ಆಗ್ತೀನಿ… ನನಗೆ ದರ್ಶನ್ ಇಷ್ಟ… ದರ್ಶನ್ ನೋಡಲು ಜೈಲೊಳಗೆ ಬಿಡೋದಾದ್ರೆ ಮದುವೆ ಆಗೋದಕ್ಕೂ ರೆಡಿ ಎಂದು ದರ್ಶನ್ ಮಹಿಳಾ ಅಭಿಮಾನಿ ಜೈಲಿನ ಮುಂಭಾಗದಲ್ಲಿ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ. ಲಕ್ಷ್ಮೀ ಎಂಬ ಮಹಿಳಾ ಅಭಿಮಾನಿ ದರ್ಶನ್ ನೊಡಲೇಬೇಕು…






