ಮೈಸೂರಿನಲ್ಲಿ ನೀಡಿರುವ ನಿಷೇದಾಜ್ಞೆ ಜಾರಿಗೆ ನಾವು ಹೆದರುವ ಮಾತ್ತಿಲ್ಲ; ವಿಪಕ್ಷ ನಾಯಕ ಆರ್.ಅಶೋಕ್.
ಮೈಸೂರು, (ಫೆಬ್ರವರಿ,24,2025) :- ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಘಟನೆ ಖಂಡಿಸಿ ನಾವು ನಮ್ಮ ಹೋರಾಟವನ್ನು ನಡೆಸಲು ಮುಂದಾಗಿರುವಗ ನಮ್ಮ ಹೋರಾಟವನ್ನು ಹತ್ತಿಕ್ಕಲು ಮೈಸೂರಿನಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ನಾವು ಯಾವುದಕ್ಕೂ ಹೆದರಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್…






