ಲೇಹ್‌ನಲ್ಲಿ ಶಾಕ್! ‘ಧುರಂಧರ್’ ಚಿತ್ರದ ಶೂಟಿಂಗ್ ಸ್ಥಗಿತ – 100ಕ್ಕೂ ಹೆಚ್ಚು ಸಿಬ್ಬಂದಿ ಏಕಾಏಕಿ ಅಸ್ವಸ್ಥ.

ಬಾಲಿವುಡ್‌ನ ಬಹು ನಿರೀಕ್ಷಿತ ಚಲನಚಿತ್ರ ‘ಧುರಂಧರ್’ ಲೇಹ್‌ನ ಸುಂದರ ಪ್ರದೆಶಗಳಲ್ಲಿ ಚಿತ್ರೀಕರಣದ ಹಂತದಲ್ಲಿತ್ತು. ರಣ್‌ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ, ಎಲ್ಲವೂ ಸಜ್ಜಾಗಿದ್ದರೂ, ಅನಾಹುತದ ಸನ್ನಿವೇಶ ಎದುರಾಗಿದೆ. ಶೂಟಿಂಗ್ ವೇಳೆ ಚಿತ್ರತಂಡದ 100ಕ್ಕೂ ಅಧಿಕ ಸದಸ್ಯರು ಏಕಾಏಕಿ ಅಸ್ವಸ್ಥರಾಗಿದ್ದು,…