‘ಬುರುಡೆ’ ಗ್ಯಾಂಗ್​​ಗೆ ನೋಟಿಸ್ ಸಾಧ್ಯತೆ? ಇವರು ಮಾಡಿದ್ದು ಅಂತಿಂತಾ ಪ್ಲಾನ್ ಅಲ್ಲ, ಬಾಯ್ಬಿಟ್ಟ ಚಿನ್ನಯ್ಯ!

ಸುಳ್ಳಿನ ಕಥೆ ಕಟ್ಟಿರೋದಾಗಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿ ಆಗಿದೆ. ತಲೆ ಬುರುಡೆ ತಂದು ದೂರು ಕೊಟ್ಟ ಚಿನ್ನಯ್ಯನಿಗೆ ಆ ಬುರುಡೆ ತಂದು ಕೊಟ್ಟಿದ್ಯಾರು ಎನ್ನುವ ಬಗ್ಗೆ ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವಗಳನ್ನ…

ಮಾಸ್ಕ್ ಮ್ಯಾನ್ ಬಂಧನದ ಬೆನ್ನಲ್ಲೇ ಗಿರೀಶ್‌ ಮಟ್ಟಣ್ಣನವರ್‌ ಪ್ರತಿಕ್ರಿಯೆ . 

ಮಂಗಳೂರು: ಚಿನ್ನಯ್ಯನನ್ನು ಬಂಧಿಸಿದ್ದು ಒಳ್ಳೆದಾಯಿತು ನಾನು ಸ್ವಾಗತಿಸುತ್ತೇನೆ. ಆತನಿಗೆ ನಾರ್ಕೋ ಆನಾಲಿಸಿಸ್‌ ಪರೀಕ್ಷೆ ಮಾಡಬೇಕು ಎಂದು ಗಿರೀಶ್‌ ಮಟ್ಟಣ್ಣನವರ್‌ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಷಡ್ಯಂತ್ರ ಏನೇ ಇದ್ದರೂ ಎಸ್‌ಐಟಿಯವರೇ ಉತ್ತರ ಕೊಡುತ್ತಾರೆ. ಅರೆಸ್ಟ್‌ ಆಗಿದ್ದು ಒಳ್ಳೆಯ ಬೆಳವಣಿಗೆ. ಎಸ್‌ಐಟಿ…