ಗುಡ್​ಬಾಯ್ ಅಮ್ಮ! ಎಂದು ಪತ್ರ ಬರೆದು ಸಾವಿಗೆ ಶರಣಾದ ಮಗ.  

ಮೃತ ಬಾಲಕ ಗಂಧಾರ್ ಬೆಂಗಳೂರು: 13 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ, ನಗರದ ಸಿ.ಕೆ.ಅಚ್ಚುಕಟ್ಟುವಿನಲ್ಲಿ ನಡೆದಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಂಥ ಕಠಿಣ ನಿರ್ಧಾರ ಎಲ್ಲರಲ್ಲೂ ಆತಂಕವನ್ನುಂಟು ಮಾಡಿದೆ. ಗಂಧಾರ್, ಆತ್ಮಹತ್ಯೆಗೆ ಶರಣಾದ ಬಾಲಕ. ಈತ 7 ನೇ ತರಗತಿ ಓದುತ್ತಿದ್ದ.…