ಗರ್ಭಪಾತಕ್ಕೆ ಬಾಂಬೆ ಹೈಕೋರ್ಟ್ ಒಪ್ಪಿಗೆ, ಕಾರಣವೇನು?
ಮಹಿಳೆ ತಾನು ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಮಗುವನ್ನು ಬರಮಾಡಿಕೊಳ್ಳಲು ಒಂದೊಂದೇ ತಯಾರಿಯನ್ನು ಆರಂಭಿಸುತ್ತಾಳೆ. ನೂರಾರು ಕನಸುಗಳನ್ನು ಕಾಣುತ್ತಾಳೆ. ಒಂದೊಮ್ಮೆ ಇನ್ನೇನು ಕೆಲವೇ ದಿನಗಳಲ್ಲಿ ಹೆರಿಗೆಯಾಗುತ್ತದೆ ಎನ್ನುವ ಖುಷಿಯಲ್ಲಿದ್ದಾಗ ಮಗುವಿಗೆ ಕಾಯಿಲೆ ಎಂದು ಗೊತ್ತಾದರೆ ಆಕೆಯ ಮನಸ್ಸು ಘಾಸಿಗೊಳ್ಳುತ್ತದೆ. ಅಂಥದ್ದೇ ಘಟನೆ ಮುಂಬೈನಲ್ಲಿ…






