ಸೇನೆಯಿಂದ ಭರ್ಜರಿ ಕಾರ್ಯಾಚರಣೆ; ಉಗ್ರ ʼಮಾನವ GPSʼ ಬಾಗು ಖಾನ್‌ ಎನ್‌ಕೌಂಟರ್‌.

ಶ್ರೀನಗರ:ಗುರೆಜ್ ಪ್ರದೇಶದಲ್ಲಿ ಶನಿವಾರ ನಡೆದ ಭದ್ರತಾ ಕಾರ್ಯಾಚರಣೆಯಲ್ಲಿ, ಭಯೋತ್ಪಾದಕ ಬಾಗು ಖಾನ್ ಅನ್ನು ಗುಂಡು ಹಾರಿಸಿ ಹೊಡೆದುರುಳಿಸಲಾಗಿದ್ದು, ಈತನನ್ನು “ಮಾನವ ಜಿಪಿಎಸ್” ಎಂದು ಕರೆಯಲಾಗುತ್ತಿತ್ತು. ಸಮಂದರ್ ಚಾಚಾ ಎಂದು ಕೂಡ ಪರಿಚಿತನಾಗಿರುವ ಬಾಗು ಖಾನ್ 1995ರಿಂದ ಪಾಕಿಸ್ತಾನನ ಪಿಓಕೆ ಪ್ರದೇಶದಲ್ಲಿ ನೆಲೆಸಿದವನು.…