ಕ್ರಿಸ್ಮಸ್ ಗೆ K47 ಬಿಡುಗಡೆ ಆಗ್ತದೆ …. ಕಿಚ್ಚ ವಿಶ್ವಾಸ !

ಯಾವುದೇ ಸಿನಿಮಾ ಇದ್ರೂ ಸರಿ, ನಮ್ಮ ಚಿತ್ರ ಕ್ರಿಸ್ಮಸ್ಗೆ ಬರೋದು ಪಕ್ಕಾ’; ಸುದೀಪ್ ಕಿಚ್ಚ ಸುದೀಪ್ ಅವರ ‘K47’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಿನಿಮಾ ಶೂಟ್ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನವೆಂಬರ್ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ ಮತ್ತು ಚಿತ್ರವು…