ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದ ಅಪ್ಪು ಪುತ್ರಿ ಧ್ರುತಿ….

ಧ್ರುತಿಅವರು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದರು.ಇದೀಗ ವ್ಯಾಸಂಗ ಪೂರ್ಣಗೊಳಿಸಿ ಪದವಿಯನ್ನು ಪಡೆದುಕೊಂಡಿದ್ದಾರೆ.ಅವರ ಈ ಕುಶಿಯನ್ನು ಮತ್ತಷ್ಟು ದುಪ್ಪಟ್ಟು ಮಾಡಲು ಅವರ ಕುಟುಂಬವು ಸಹ ಅಮೆರಿಕಗೆ ಹೋಗಿದ್ದಾರೆ. ಪುನೀತ್ ರಾಜ್​ಕುಮಾರ್ ಅವರ ಪುತ್ರಿ ಧ್ರುತಿ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಸ್ಕಾಲರ್​ಶಿಪ್ ಪಡೆದು ಅವರು ಓದುತ್ತಿದ್ದರು.…