‘ಕೂಲಿ’ ಹಿಟ್ ಆದ ಬೆನ್ನಲ್ಲೇ ರಜನಿಕಾಂತ್ ಹೆಸರಿನಲ್ಲಿ ವಂಚನೆ! ‘ತಲೈವಾ’ ಟೀಂನಿಂದ ಎಚ್ಚರಿಕೆ ಪ್ರಕಟಣೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರ ಬ್ಲಾಕ್ಬಸ್ಟರ್ ಯಶಸ್ಸು ಸಾಧಿಸಿದ್ದು, ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಭಾರತವಷ್ಟೇ ಅಲ್ಲದೆ ವಿದೇಶದಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ರಜನಿಕಾಂತ್ ಹೆಸರು ಬಳಸಿಕೊಂಡು, ಕೆಲವರು ತಪ್ಪು ಮಾಹಿತಿಯಿಂದ ಹಣ ಗಳಿಸುವ ಯತ್ನ ಮಾಡುತ್ತಿದ್ದಾರೆ. ಮಲೇಷ್ಯಾದಲ್ಲಿ ನಕಲಿ…






