ನಮ್ಮ ದೇಹಕ್ಕೆ ಬ್ಲಾಕ್ ಟೀ ಎಷ್ಟರಮಟ್ಟಿಗೆ ಒಳ್ಳೇದು….?

ಬ್ಲ್ಯಾಕ್​ ಟೀ ಹಲವಾರು ಆರೋಗ್ಯ ಪ್ರಯೋಜನಾಗಳನ್ನು ಹೊಂದಿದೆ. ಇದು ಸಮೃದ್ಧ ಉತ್ಕರ್ಷಣ ನಿರೋಧಕ (Rich Antioxidant) ಅಂಶ ಮತ್ತು ಇತರ ಪ್ರಯೋಜನಕಾರಿ ಸಂಯುಕ್ತಗಳಿಂದ ಕೂಡಿದೆ. ಬ್ಲ್ಯಾಕ್​ ಟೀ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಮೆದುಳಿನ ಕಾರ್ಯ ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರ…