ಮಾರ್ಚ್ 13 ರಿಂದ ವಿಷನ್ ಮೈಸೂರು-2050
ಮುಂದಿನ 25 ವರ್ಷಗಳ ಕಾಲಕ್ಕೆ ಸೂಕ್ತವಾಗುವಂತೆ ಮೈಸೂರಿನ ಅಭಿವೃದ್ಧಿ ನಾಥೇಶ್ವರ ಇನ್‌ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ ಸಂಸ್ಥೆ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ಮಾ.13 ರಿಂದ 15ರವರೆಗೆ ‘ವಿಶನ್ ಮೈಸೂರು-2050* ಕಾರ್ಯಕ್ರಮವನ್ನು ಸಿದ್ದಾರ್ಥನಗರ ದಲ್ಲಿರುವ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ.…






