ಆರ್.ಸಿ.ಬಿ ಗೆ ಸೇರಿದ ಬಳಿಕ ಎಲ್ಲೆಡೆಯಿಂದ ಮನ್ನಣೆ ಸಿಕ್ತಾ ಇದೆ, ಟೀಮ್ ಇಂಡಿಯಾದಲ್ಲಿ ಇಷ್ಟು ಮನ್ನಣೆ ಸಿಕ್ಕಿರಲಿಲ್ಲ; ಜಿತೇಶ್ ಶರ್ಮಾ ಹೇಳಿಕೆ !!!

ಭಾರತ ತಂಡಕ್ಕಾಗಿ ಆಡುವುದು ಎಷ್ಟೋ ಆಟಗಾರರ ಕನಸಾಗಿರುತ್ತದೆ. ಅದರಲ್ಲೂ ಟೀಮ್ ಇಂಡಿಯಾಗೆ ಆಯ್ಕೆಯಾಗಬೇಕಾದರೆ ಅತ್ಯದ್ಭುತ ಪ್ರತಿಭೆಯ ಜೊತೆಗೆ ಅದೃಷ್ಟವನ್ನು ಸಹ ಹೊಂದಿರಬೇಕು. ಅಂತರ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಪರ ಆಡುವುದು ಮತ್ತು ಪ್ರದರ್ಶನ ನೀಡುವುದು ಪ್ರತಿಯೊಬ್ಬರ ಕನಸೇ ಸರಿ. ಆದರೆ…